ಸೊಮಾಲಿಯಾದಲ್ಲಿ ನೂರು ಬಂಡುಕೋರರ ಬಲಿ

7

ಸೊಮಾಲಿಯಾದಲ್ಲಿ ನೂರು ಬಂಡುಕೋರರ ಬಲಿ

Published:
Updated:

ನೈರೋಬಿ (ಎಪಿ): ಸೊಮಾಲಿಯಾದ ಅಲ್-ಶಬಾಬ್ ಬಂಡುಕೋರರ ಮೇಲೆ ಕೀನ್ಯಾ ಸೇನೆ ನಡೆಸಿದ ದಾಳಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಸೊಮಾಲಿಯಾ ಬಂಡುಕೋರರು ನಡೆಸುತ್ತಿದ್ದ ಸಭೆಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಜನ ಸೇರಿದ್ದು, ಕೀನ್ಯಾ ಸೇನೆ ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry