ಸೋತು ಮೂಕವಾದ ಬದುಕು ನಿಟ್ಟುಸಿರೊಳು ತೇಲುವಲ್ಲಿ...

7

ಸೋತು ಮೂಕವಾದ ಬದುಕು ನಿಟ್ಟುಸಿರೊಳು ತೇಲುವಲ್ಲಿ...

Published:
Updated:
ಸೋತು ಮೂಕವಾದ ಬದುಕು ನಿಟ್ಟುಸಿರೊಳು ತೇಲುವಲ್ಲಿ...

ಯಾವ ಹಾಡ ಹಾಡಲಿ ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ?... ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಈ ಹಾಡಿನ ರೂಪಕದಂತೆ, ನೂರಾರು ಮನೆಮಠಗಳನ್ನು, ಸಾವಿರಾರು ಜನರನ್ನು ಬಲಿತೆಗೆದುಕೊಂಡ ಜಲಪ್ರಳಯದಿಂದ ತತ್ತರಿಸಿದ ಉತ್ತರಾಖಂಡದ ಸೋನ್‌ಪ್ರಯಾಗ್‌ನಲ್ಲಿ ಚಿಂತಾಕ್ರಾಂತನಾಗಿ ಕಲ್ಲುಬಂಡೆಗಳ ಮೇಲೆ ಕುಳಿತ ಬಾಲಕನೊರ್ವ ಮಂಗಳವಾರ ಕಂಡು ಬಂದ್ದದ್ದು ಹೀಗೆ... -ಎಎಫ್‌ಪಿ ಚಿತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry