ಸೋನಾಕ್ಷಿಗೆ ಹೊಸ ಗೆಟಪ್

7

ಸೋನಾಕ್ಷಿಗೆ ಹೊಸ ಗೆಟಪ್

Published:
Updated:
ಸೋನಾಕ್ಷಿಗೆ ಹೊಸ ಗೆಟಪ್

ಎಂಬತ್ತರ ದಶಕದ ಚೆಲುವನ್ನು ಮೈಮೇಲೆ ಆವಾಹಿಸಿಕೊಂಡಂತೆ ಸಿಂಗರಿಸಿಕೊಂಡಿದ್ದರು ಸೋನಾಕ್ಷಿ ಸಿನ್ಹಾ. ಅದು `ಹಿಮ್ಮತ್‌ವಾಲಾ' ಚಿತ್ರದ ಸೆಟ್. ನಿರ್ದೇಶಕ ಸಾಜಿದ್ ಖಾನ್, ಸೋನಾಕ್ಷಿಯನ್ನು ಕಷ್ಟಪಟ್ಟು ಒಪ್ಪಿಸಿ ಐಟಂ ಹಾಡಿಗೆ ಸಿದ್ಧಗೊಳಿಸಿದ್ದರು.`ಥ್ಯಾಂಕ್ ಗಾಡ್ ಇಟ್ಸ್ ಫ್ರೈಡೇ...' ಎಂದು ಆರಂಭವಾಗುವ ಈ ಹಾಡಿಗೆ ಚಿನ್ನಿ ಪ್ರಕಾಶ್ ನೃತ್ಯ ನಿರ್ದೇಶಿಸುತ್ತಿದ್ದಾರೆ. `ನೂರು ನರ್ತಕರ ಜತೆ ಕುಣಿಯಬೇಕಿರುವುದರಿಂದ ನಾನು ಸಮಯ ತೆಗೆದುಕೊಂಡು ತಾಲೀಮು ನಡೆಸಿದೆ. ಇದು ವಿಚಿತ್ರ ಹಾವಭಾವ ಇರುವ ಹಾಡು. 80ರ ದಶಕದ ನಟಿ ಪರ್ವೀನ್ ಬಾಬಿ ನರ್ತನ ಶೈ ಲಿಯ ಸ್ಫೂರ್ತಿಯಿಂದ ನರ್ತಿಸುತ್ತಿರುವೆ' ಎಂದು ಸೋನಾಕ್ಷಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry