ಸೋನಿಯಾ ಗಾಂಧಿ ಹೆಸರಲ್ಲಿ ಹುಸಿ ಕರೆ

7

ಸೋನಿಯಾ ಗಾಂಧಿ ಹೆಸರಲ್ಲಿ ಹುಸಿ ಕರೆ

Published:
Updated:

ನವದೆಹಲಿ (ಪಿಟಿಐ): ಮಹಿಳೆಯೊಬ್ಬರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಧ್ವನಿಯನ್ನು ಅನುಕರಣೆ ಮಾಡಿ ಅಟಾರ್ನಿ ಜನರಲ್‌ ಜಿ.ಇ. ವಹಾನ್ವತಿ ಅವರಿಗೆ ಕರೆ ಮಾಡಿರುವ ಸಂಬಂಧ ದೂರು ದಾಖಲಾಗಿದೆ.ಮಹಿಳೆಯು ಅಟಾರ್ನಿ ಜನರಲ್‌ ಅವರಿಗೆ ಕರೆ ಮಾಡಿದ್ದ ವೇಳೆ ತಾನು ಸಾರ್ವಜನಿಕ ರಂಗದ ಉದ್ದಿಮೆ  ನೌಕರಳು ಎಂದು ಹೇಳಿಕೊಂಡು ಕಲ್ಲಿದ್ದಲು ಹಗರಣ ಸೇರಿದಂತೆ ಪ್ರಮುಖ ಪ್ರಕರಣಗಳ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry