ಸೋಮವಾರ, 10-12-1962

7

ಸೋಮವಾರ, 10-12-1962

Published:
Updated:

ಭಾರತಕ್ಕೆ ಚೀಣದ ಮೂರು ಪ್ರಶ್ನೆಗಳು

ಪೀಕಿಂಗ್, ಡಿ. 9-
ಉಭಯ ರಾಷ್ಟ್ರಗಳ ನಡುವಣ ಗಡಿ ಘರ್ಷಣೆಯಲ್ಲಿ ತನ್ನ “ಕದನವಿರಾಮ ಹಾಗೂ ಸಂಧಾನ”ಗಳಿಗೆ “ಸ್ಪಷ್ಟ ಹಾಗೂ ನಿಶ್ಚಿತ ಉತ್ತರ” ಕೊಡುವಂತೆ ಜನತಾ ಚೀಣವು ಇಂದು ಭಾರತ ಸರ್ಕಾರಕ್ಕೆ ತಿಳಿಸಿದೆ.ಚೀಣೀಯರಿಂದ ಭಾರತದ ಬ್ರಿಗೇಡಿಯರ್ ಸಮಾಧಿ

ಹಾಂಕಾಂಗ್, ಡಿ. 9
- ಭಾರತ ಟಿಬೆಟ್ ಗಡಿಯಲ್ಲಿ ಚೀಣೀಯರು ಡಿರಾಂಗ್ ಜೋಂಗ್ ಮತ್ತು ತಾಕ್ಲುಂಗ್ ಜೋಂಗ್ ಪ್ರದೇಶಗಳನ್ನು ಪ್ರವೇಶಿಸಿದಾಗ ಕಣ್ಣಿಗೆ ಬಿದ್ದ ಭಾರತೀಯ ಬ್ರಿಗೇಡಿಯರ್ ಒಬ್ಬರ ಶವವನ್ನು ಚೀಣಿ ಸೈನಿಕರು ಸಮಾಧಿ ಮಾಡಿದರೆಂದು ನವಚೀಣ ವಾರ್ತಾ ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry