ಸೋಮವಾರ, 13-2-1962

7

ಸೋಮವಾರ, 13-2-1962

Published:
Updated:

ಜಿನೀವಾದಲ್ಲಿ 18 ರಾಷ್ಟ್ರಗಳ ಶೃಂಗಸಭೆಗೆ ಖ್ರುಶ್ಚೋವ್ ಸಲಹೆ

ವಾಷಿಂಗ್‌ಟನ್, ಫೆ. 12
- ಮಾರ್ಚಿ 14 ರಂದು ಜಿನೀವಾದಲ್ಲಿ ನಿಶ್ಶಸ್ತ್ರೀಕರಣ ಸಮ್ಮೇಳನ ಸಮಾವೇಶವಾಗುವಾಗ, 18 ರಾಷ್ಟ್ರಗಳ ಶೃಂಗಸಭೆಯೂ ಆರಂಭವಾಗಲೆಂದು ಸೋವಿಯತ್ ಪ್ರಧಾನಮಂತ್ರಿ ನಿಕಿಟಾ ಖ್ರುಶ್ಚೋವ್ ಸಲಹೆ ಮಾಡಿದ್ದಾರೆಂದು ಭಾನುವಾರ ರಾತ್ರಿ ಇಲ್ಲಿ ವರದಿಯಾಗಿದೆ.`ಯೋಜನೆಗೆ ವಿದೇಶಿ ನೆರವು ಪಡೆಯಲು ಕಷ್ಟವಾಗದು~

ಬೆಂಗಳೂರು, ಫೆ. 12
- ದೇಶದ 3ನೇ ಪಂಚವಾರ್ಷಿಕ ಯೋಜನೆ ಕಾರ್ಯಗತಗೊಳಿಸಲು ಬೇಕಾಗುವ, 2500 ಕೋಟಿ ರೂ ವಿದೇಶೀ ನೆರವು ಪಡೆಯುವುದು ಕಷ್ಟವಾಗದೆಂದು, ರಿಸರ್ವ್ ಬ್ಯಾಂಕ್ ಗವರ್ನರ್ ಶ್ರಿ ಎಚ್.ವಿ.ಆರ್. ಅಯ್ಯಂಗಾರ್ ಇಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry