ಸೋಮವಾರ, 17-12-1962

7

ಸೋಮವಾರ, 17-12-1962

Published:
Updated:

ಭಾರತವು ಚೀಣವನ್ನು ಧ್ವಂಸ ಮಾಡುವುದು ಸಾಧ್ಯ

ಹೈದ್ರಾಬಾದ್, ಡಿ. 16
- ಭಾರತವು ಚೀಣವನ್ನು ಸಂಪೂರ್ಣವಾಗಿ ಧ್ವಂಸ ಮಾಡಬಲ್ಲುದೆಂದು ಇಂದು ಇಲ್ಲಿ ತಿಳಿಸಿದ ಅರ್ಥಸಚಿವ ಶ್ರೀ ಮೊರಾರ್ಜಿ ದೇಸಾಯಿಯವರು “ಸಮಯ ಬಂದರೆ ಪುಡಿ-ಪುಡಿ ಮಾಡಬಲ್ಲುದು” ಎಂದೂ ಘೋಷಿಸಿದರು.ಕರ್ನಾಟಕಕ್ಕೆ ಮಾರುಹೋದ ಬಂಗಾಳಿ!

ಬೆಂಗಳೂರು, ಡಿ. 16-
ಕರ್ನಾಟಕದ ಬನವಾಸಿಯ ಬಗ್ಗೆ ತನ್ನ ಉತ್ಕಟ ಅಭಿಮಾನವನ್ನು ಕವಿ ಪಂಪ ವ್ಯಕ್ತಪಡಿಸಿ ಸಹಸ್ರ ವರ್ಷಗಳಾದವು. ಬಂಗಾಳದ ಮಂತ್ರಿಯೊಬ್ಬರು ಇಂದು ಕರ್ನಾಟಕದ ಬಗ್ಗೆ ಆಡಿದ ಮಾತು ಅದನ್ನು ನೆನಪಿಗೆ ತಂದುಕೊಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry