ಸೋಮವಾರ, 19-9-1961

ಬುಧವಾರ, ಮೇ 22, 2019
29 °C

ಸೋಮವಾರ, 19-9-1961

Published:
Updated:

ಉನ್ನತಾಧಿಕಾರ ಮಂಡಲಿ ನೇಮಕಕ್ಕೆ ಇನ್ನು ಸಿದ್ಧ

ನವದೆಹಲಿ, ಸೆ. 18
- ಸಿಕ್ಕರ ಕುಂದು ಕೊರತೆಗಳ ಬಗೆಗೆ  ತನಿಖೆ ನಡೆಸಲು ಉನ್ನತಾಧಿಕಾರ ಮಂಡಲಿ ನೇಮಿಸುವುದಾಗಿ ತಾವು ಪಾರ‌್ಲಿಮೆಂಟ್‌ನಲ್ಲಿ ನೀಡಿದ ಆಶ್ವಾಸನೆಯನ್ನೇ ನೀಡುತ್ತಿರುವುದಾಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನೆಹರೂ ಸ್ಪಷ್ಟಪಡಿಸಿದರು.ಸಮೃದ್ಧ ಜೀವನಕ್ಕೆ ದಾರಿ ತೋರುವ ತಾಂತ್ರಿಕ ಶಿಕ್ಷಣ

ಬೆಂಗಳೂರು, ಸೆ. 18
- ಇಂದಿನ ಆಧುನಿಕ ಕಾಲದಲ್ಲಿ ಸಮೃದ್ಧ ಹಾಗೂ ಸುಖಮಯ ಜೀವನಕ್ಕೆ ದಾರಿ ಮಾಡಿಕೊಡುವ ತಾಂತ್ರಿಕ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ದೊರಕಿಸಿ ಕೊಡುವ ಕರ್ತವ್ಯವನ್ನು ಎಲ್ಲ ಪೋಷಕರು ಮನವರಿಕೆ ಮಾಡಿಕೊಳ್ಳಬೇಕೆಂದು ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರ್ ಇಂದು ಇಲ್ಲಿ ಕರೆ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry