ಮಂಗಳವಾರ, ಅಕ್ಟೋಬರ್ 22, 2019
22 °C

ಸೋಮವಾರ, 2-1-1962

Published:
Updated:

ದಂಗೆ ಯತ್ನ ವಿಫಲ

ಲಿಸ್ಬನ್, ಜ. 1
- ಇಲ್ಲಿಗೆ ಆಗ್ನೇಯಕ್ಕೆ ಸುಮಾರು 105 ಮೈಲಿಗಳ ದೂರದಲ್ಲಿರುವ ಸೇನಾ ಠಾಣ್ಯವಾದ ಬೇಯಾ ಎಂಬ ಊರಿನಲ್ಲಿ ನಡೆದ ದಂಗೆಯೊಂದನ್ನು ಇಂದು ಮುಂಜಾನೆ ಪೋರ್ಚುಗೀಸ್ ಸೈನ್ಯವು ದಮನ ಮಾಡಿತೆಂದು ಸೇನಾ ಸಚಿವ ಶಾಖೆಯು ಇಂದು ಪ್ರಕಟಿಸಿತು.ಅಸ್ಸಾಮಿನ ಬೆಟ್ಟಗಳ ಜಿಲ್ಲೆಗಳಿಗೆ ಪ್ರತ್ಯೇಕ ಪ್ರಾಂತ್ಯವಿಲ್ಲ

ಷಿಲ್ಲಾಂಗ್, ಜ. 1
- ಅಸ್ಸಾಂ ರಾಜ್ಯದಲ್ಲಿನ ಬೆಟ್ಟಗಳ ಜಿಲ್ಲೆಗಳನ್ನು ಆ ರಾಜ್ಯದಿಂದ ಬೇರ್ಪಡಿಸಿ ಪ್ರತ್ಯೇಕ ರಾಜ್ಯ ರಚಿಸುವ ಸಲಹೆಯನ್ನು ಪ್ರಧಾನಿ ನೆಹರೂ ರವರು ಇಂದು ಸ್ಪಷ್ಟವಾಗಿ ನಿರಾಕರಿಸಿರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)