ಸೋಮವಾರ, 22-4-1963

7

ಸೋಮವಾರ, 22-4-1963

Published:
Updated:

ಭಾಷಾ ಮಸೂದೆ ವಿರೋಧಿಸಲು ದಕ್ಷಿಣದ ಜನತೆಗೆ ರಾಜಾಜಿ ಕರೆ

ಮದರಾಸು, ಏ. 21
- ಭಾಷಾ ಮಸೂದೆಯನ್ನು ಶತಾಯಗತಾಯ ವಿರೋಧಿಸುವಂತೆ ಸ್ವತಂತ್ರ ಪಕ್ಷದ ನಾಯಕ ಶ್ರೀ ಸಿ. ರಾಜಗೋಪಾಲಾಚಾರಿ ಅವರು ದಕ್ಷಿಣ ಭಾರತದ ಜನರಿಗೆ ಕರೆ ಇತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry