ಸೋಮವಾರ, 3-10-1961

7

ಸೋಮವಾರ, 3-10-1961

Published:
Updated:

ಯೋಗಿರಾಜ್ ಸೂರ್ಯದೇವ್ ಅವರ ಉಪವಾಸ ಮುಕ್ತಾಯ

ಅಮೃತಸರ, ಅ. 2 -
  ತಾರಾಸಿಂಗರು ಉಪವಾಸ ನಿಲ್ಲಿಸಿದ 24 ಗಂಟೆಗಳ ಬಳಿಕ ತಮ್ಮ ನಿರಶನ ವ್ರತ ಅಂತ್ಯಗೊಳಿಸುವುದಾಗಿ ತಿಳಿಸಿದ ಶ್ರೀ ಯೋಗಿರಾಜ್ ಸೂರ್ಯದೇವ್‌ರವರು 49 ದಿನಗಳ ತಮ್ಮ ಉಪವಾಸವನ್ನು ಇಂದು ಇಲ್ಲಿ ಅಂತ್ಯಗೊಳಿಸಿದರು.ಅಕಾಲಿದಳದ ಬೇಡಿಕೆಯಾದ ಪಂಜಾಬಿ ಸುಬಾ ಬೇಡಿಕೆಯನ್ನು ವಿರೋಧಿಸಿ ಪ್ರತಿ ಉಪವಾಸ ಆರಂಭಿಸಿದ್ದ ಶ್ರೀ ಯೋಗಿರಾಜರು ಇಂದು ಸಂಜೆ 7 ಗಂಟೆಗೆ `ಪಂಚಾಮೃತ~ವನ್ನು ಸೇವಿಸುವುದರ ಮೂಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.1 ತಿಂಗಳಲ್ಲಿ ನಗರದ ಸಮಗ್ರ ಯೋಜನೆಗೆ ತಜ್ಞರ ಸಮಿತಿ

ಬೆಂಗಳೂರು, ಅ. 2 -
  ಬೆಂಗಳೂರು ನಗರದ ಬೆಳವಣಿಗೆಯು ನಿರ್ದಿಷ್ಟ ಯೋಜನೆಯಂತೆ ನಡೆಯಲು ಸಮಗ್ರ ಯೋಜನೆ ತಯಾರಿಸುವುದಾಗಿ ತಜ್ಞರ ಸಮಿತಿ `ಹೆಚ್ಚೆಂದರೆ ಒಂದು ತಿಂಗಳೊಳಗೆ~ ರಚಿಸುವುದಾಗಿ ಗೃಹ ಸಚಿವ ಶ್ರೀ ಎಚ್. ಎಂ. ಚನ್ನಬಸಪ್ಪನವರು ಇಂದು ಭರವಸೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry