ಸೋಮವಾರ, 8-10-1962

7

ಸೋಮವಾರ, 8-10-1962

Published:
Updated:

ಕೇರಳದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಅಂತ್ಯತಿರುವನಂತಪುರ
, ಅ. 7- ಪ್ರಜಾ ಸೋಷಲಿಸ್ಟ್ ಪಕ್ಷವು ಇಂದು ಕೇರಳ ಸಂಪುಟವನ್ನು ತ್ಯಜಿಸಿದುದರಿಂದ ರಾಜ್ಯದಲ್ಲಿ ಸುಮಾರು 32 ತಿಂಗಳಿಂದ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ ಆಡಳಿತ ಕೊನೆಗೊಂಡಿತು.

 

ಜಂಬೂಸವಾರಿಗೆ ಭರದ ಸಿದ್ಧತೆಮೈಸೂರು,
ಅ. 7- ಮಂಗಳವಾರ ನಡೆಯಲಿರುವ ಜಗತ್‌ಪ್ರಸಿದ್ಧ ಜಂಬೂಸವಾರಿಯನ್ನು ವೀಕ್ಷಿಸಲು ಅಧಿಕ ಸಂಖ್ಯೆಯಲ್ಲಿ ಹೊರಗಿನಿಂದ ಜನ ಇಂದಿನಿಂದ ಬರತೊಡಗಿದ್ದಾರೆ. ಇಂದು ಸಂಜೆ ಮಳೆ ಇಲ್ಲದೆ ವಾತಾವರಣ ಹಿತಕರವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry