ಬುಧವಾರ, ಅಕ್ಟೋಬರ್ 16, 2019
26 °C

ಸೋಮವಾರ, 9-1-1962

Published:
Updated:

ಅಧ್ಯಕ್ಷ ಸುಕರ್ನೊ ಕೊಲೆಗೆ ವಿಫಲ ಪ್ರಯತ್ನ

ಜಕಾರ್ತ, ಜ. 8-
  ಇಂಡೊನೀಸಿಯಾ ಅಧ್ಯಕ್ಷ ಸುಕರ‌್ನೊರವರನ್ನು ಮಕಸ್ಸಾರ್‌ನಲ್ಲಿ ಭಾನುವಾರ ಕೊಲೆ ಮಾಡಲು ನಡೆಸಿದ ಯತ್ನ ನಡೆದು ವಿಫಲವಾಯಿತೆಂದು, ಇಂಡೊನೀಸಿಯಾದ ಅಂಟಾರ ವಾರ್ತಾ ಸಂಸ್ಥೆ ಇಂದು ಇಲ್ಲಿ ವರದಿ ಮಾಡಿದೆ.ಕಡಲಲ್ಲಿ ಸಾಕಷ್ಟು ಮೀನು ದೊರಕದೆ ಕಷ್ಟಸ್ಥಿತಿ

ಬೆಂಗಳೂರು, ಜ. 8-
ಈ ವರ್ಷ ಕಡಲಿನಲ್ಲಿ ಸಾಕಷ್ಟು ಮೀನು ಹಿಡಿಯಲಾಗದಿರುವ ರಾಜ್ಯದ ಸುಮಾರು ಹತ್ತು ಸಾವಿರ ಮೀನುಗಾರರ ಕುಟುಂಬಗಳ ಜೀವನಕ್ಕೆ ಅಭಾವ ಪರಿಸ್ಥಿತಿ ಬಂದೊದಗಿರುವುದಾಗಿ ಇಲ್ಲಿಗೆ ವರದಿಗಳು ಬಂದಿವೆ.

 

Post Comments (+)