ಸೋರುವ ಸುರಂಗಮಾರ್ಗ

7

ಸೋರುವ ಸುರಂಗಮಾರ್ಗ

Published:
Updated:

ಸಿಟಿ ಮಾರ್ಕೆಟ್‌ ಬಳಿ ಇರುವ ಪಾದಚಾರಿಗಳ ಸುರಂಗಮಾರ್ಗ ಮಳೆ ಬಂದಾಗ ಸೋರುತ್ತದೆ. ಭಾರಿ ಮಳೆ ಬಿದ್ದಾಗ ಸುರಂಗದೊಳಗೆ ಈಜುಕೊಳ ಸೃಷ್ಟಿಯಾಗುತ್ತದೆ. ಟೌನ್‌ಹಾಲ್‌, ನೃಪತುಂಗ ರಸ್ತೆ ಹಾಗೂ ನಗರದ ಇನ್ನಿತರ ಸ್ಥಳಗಳಲ್ಲಿರುವ ಪಾದಚಾರಿ ಸುರಂಗಮಾರ್ಗಗಳದೂ ಇದೇ ದುಃಸ್ಥಿತಿ.ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆಂದು ನಿರ್ಮಿಸಿದ ಈ ಮಾರ್ಗಗಳೂ ಸೋರಿದರೆ ಪಾದಚಾರಿಗಳು ಓಡಾಡುವುದು ಹೇಗೆ?  ಬಿಬಿಎಂಪಿಯವರು ಇತ್ತ ಗಮನಹರಿಸುವರೇ?

– ಕೆ. ರಾಮಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry