`ಸೋಲಿಗೆ ಕಳಪೆ ಬೌಲಿಂಗ್ ಕಾರಣ'

7

`ಸೋಲಿಗೆ ಕಳಪೆ ಬೌಲಿಂಗ್ ಕಾರಣ'

Published:
Updated:

ನವದೆಹಲಿ (ಪಿಟಿಐ): `ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ 160 ರನ್‌ಗಳ ಸವಾಲು ಗುರಿಮುಟ್ಟುವುದು ಕಷ್ಟ ಎಂದು ಸಚಿನ್ ಮತ್ತು ರೋಹಿತ್ ಶರ್ಮಾ ಭಾವಿಸಿದ್ದರು. ಆದರೆ ಕಳಪೆ ಬೌಲಿಂಗ್ ನಮ್ಮ ಗೆಲುವನ್ನು ಕಸಿದುಕೊಂಡಿತು' ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರಿಕಿ ಪಾಂಟಿಂಗ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry