ಸೌಂದರ್ಯಕ್ಕೆ ಸ್ಕೆಯಾಂಡರ್

7

ಸೌಂದರ್ಯಕ್ಕೆ ಸ್ಕೆಯಾಂಡರ್

Published:
Updated:

ಸ್ಕೆಯಾಂಡರ್ ಎಂದರೆ ಸ್ಪಾನಿಷ್ ಭಾಷೆಯಲ್ಲಿ ಚಿನ್ನದ ಹೊಳಪುಳ್ಳ ಚರ್ಮ ಎಂದರ್ಥ.

ಅದೇ ಹೆಸರಿನ `ಸ್ಕೆಯಾಂಡರ್~ ತುಟಿ, ಕಣ್ಣು, ಚರ್ಮ, ಮುಖದ ಸೌಂದರ್ಯ ವರ್ಧಕ ಉತ್ಪನ್ನಗಳ ತಯಾರಿಕೆಗೆ ಹೆಸರುವಾಸಿ. ಕಾಸ್ಮೆಟಿಕ್ ತಯಾರಿಕೆಯಲ್ಲಿ ವಿಶ್ವದ ಅತ್ಯುತ್ತಮ 15 ಕಂಪೆನಿಗಳ ಪಟ್ಟಿಯಲ್ಲಿ ಇದು ಸೇರಿದೆ. ಸ್ಕೆಯಾಂಡರ್ ತನ್ನ ಉತ್ಪನ್ನಗಳನ್ನು ಈಗ ಭಾರತಕ್ಕೂ ಪರಿಚಯಿಸಿದೆ. ತುಟಿಯಲ್ಲಿರುವ ಗೆರೆಯನ್ನು ಮುಚ್ಚಿ ಹೊಳಪು ನೀಡುವ ಲಿಪ್ ಕಾಂಟೂರ್ ಫಿಲ್ಲರ್ ಮತ್ತು ಕಣ್ಣಿನ ಸುತ್ತಲಿನ ಚರ್ಮ ಸುಕ್ಕುಗಟ್ಟುವಿಕೆ ತಡೆಯುವ ಎಟರ್ನಲ್ ಐಸಿ ಐ ಕ್ರೀಂ ಬಿಡುಗಡೆ ಮಾಡಿದೆ.

 

ಚರ್ಮಕ್ಕೆ ವೃದ್ಧಾಪ್ಯ ಮತ್ತು ಸುಕ್ಕು ಆವರಿಸುವಿಕೆ ಮುಂದೂಡುವ ಕ್ರೀಮ್‌ಗಳೂ ಇದರ ಉತ್ಪನ್ನಗಳಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry