ಸೌತ್‌ಇಂಡೀಸ್‌ನಲ್ಲಿ ದಕ್ಷಿಣ ಸವಿ

7

ಸೌತ್‌ಇಂಡೀಸ್‌ನಲ್ಲಿ ದಕ್ಷಿಣ ಸವಿ

Published:
Updated:
ಸೌತ್‌ಇಂಡೀಸ್‌ನಲ್ಲಿ ದಕ್ಷಿಣ ಸವಿ

ದಕ್ಷಿಣ ಭಾರತದ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿದ ಆಹಾರ ವೈವಿಧ್ಯಕ್ಕೆ ಹೆಸರಾದ ಸೌತ್ ಇಂಡೀಸ್ ಭಾನುವಾರದ ವರೆಗೂ ‘ಬೌಂಟಿಫುಲ್ ಸೌತ್’ ಆಹಾರ ಉತ್ಸವ ನಡೆಸುತ್ತಿದೆ. ಸ್ವಾದಿಷ್ಟ ಮೇನ್ ಕೋರ್ಸ್‌ಗಳ ಜತೆ 10 ವೈವಿಧ್ಯಮಯ ಸ್ಟಾರ್ಟರ್‌ಗಳು ಮತ್ತು 10 ಬಗೆಯ ಪೇಯಗಳನ್ನು ಎಷ್ಟು ಬೇಕಾದರೂ ಸೇವಿಸುವ ಅವಕಾಶ ಕಲ್ಪಿಸಿದೆ.ಸಪ್ಪಗೆ ಸೊಪ್ಪು ವಡೆ, ಪುಂಡಿ ಗಟ್ಟಿ, ಪರಪ್ಪು ಪಿಟ್ಟು, ಮಂಗಳೂರು ಭೇಲ್‌ಪುರಿ, ಚೆನ್ನೈ ಮರಿನಾ ಪಟ್ಟಣಿ ಸುಂದಲ್, ಮೆದು ಪಕೋಡಾ ಇತ್ಯಾದಿ ಹತ್ತು ಹೊಸ ಬಗೆಯ ಖಾದ್ಯಗಳು, ಪಾನಕ, ಬ್ಲಾಕ್‌ಔಟ್, ಆ್ಯಪಲ್ ಎಕಾಸ್ಟಿ, ಲಿಚೀ ಡಿಲೈಟ್ ಇತ್ಯಾದಿ ಮನೋಲ್ಲಾಸಕ ಮಾಕ್‌ಟೇಲ್‌ಗಳನ್ನು ಮನಸ್ವೇಚ್ಛೆ ಸವಿಯಬಹುದು.

ಸ್ಥಳ: ಇಂದಿರಾನಗರ 100 ಅಡಿ ರಸ್ತೆ ಮತ್ತು ಇನ್‌ಫೆಂಟ್ರಿ ರಸ್ತೆ ಷೆವ್ರಾನ್ ಹೋಟೆಲ್‌ನ 4ನೇ ಮಹಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry