ಸೌದಿ ತಲುಪಿದ ಹಜ್ ಯಾತ್ರಾರ್ಥಿಗಳು

7

ಸೌದಿ ತಲುಪಿದ ಹಜ್ ಯಾತ್ರಾರ್ಥಿಗಳು

Published:
Updated:

ದುಬೈ, (ಪಿಟಿಐ): ಭಾರತದಿಂದ ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆ ಕೈಗೊಂಡಿರುವ ಒಂದು ಲಕ್ಷ ಯಾತ್ರಾರ್ಥಿಗಳು ಸೌದಿ ಅರೇಬಿಯಾ ತಲುಪಿದ್ದಾರೆ ಎಂದು ಇಲ್ಲಿರುವ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಸ್ತುತ 97,405 ಯಾತ್ರಾರ್ಥಿಗಳು ಮೆಕ್ಕಾದಲ್ಲಿದ್ದು, 3,628 ಯಾತ್ರಾರ್ಥಿಗಳು ಮದೀನಾದಲ್ಲಿದ್ದಾರೆ ಎಂದು ಸೌದಿಯ ಜೆಡ್ಡಾದಲ್ಲಿರುವ ಭಾರತದ ರಾಯಭಾರಿ ಹೇಳಿದ್ದಾರೆ.ಭಾರತದ ಹಜ್ ಸಮಿತಿಯಿಂದ ಬಂದ 39 ಹಾಗೂ ಖಾಸಗಿ ಪ್ರವಾಸ ಆಯೋಜಕರಿಂದ ಬಂದ ಏಳು ಯಾತ್ರಾರ್ಥಿಗಳು ಸೇರಿದಂತೆ ಬುಧವಾರದ ವರೆಗೆ 46  ಯಾತ್ರಾರ್ಥಿಗಳು ಮೃತರಾಗಿದ್ದಾರೆ ಎಂದು ರಾಯಭಾರ ಕಚೇರಿ ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry