ಸ್ಕೀಯಿಂಗ್: ಮರ್ಕೆಲ್‌ಗೆ ಪೆಟ್ಟು

7

ಸ್ಕೀಯಿಂಗ್: ಮರ್ಕೆಲ್‌ಗೆ ಪೆಟ್ಟು

Published:
Updated:

ಬರ್ಲಿನ್‌(ಪಿಟಿಐ): ಜರ್ಮನಿ ಚಾನ್ಸಲರ್‌ ಏಂಜೆಲಾ ಮರ್ಕೆಲ್ ಅವರು ಸ್ಕೀಯಿಂಗ್‌ ಸಾಹಸ ಕ್ರೀಡೆಯಲ್ಲಿ ತೊಡಗಿ­ದ್ದಾಗ ಬಿದ್ದ ಪರಿಣಾಮ ಅವರ ಸೊಂಟದ ಕೆಳಗಿನ ಮೂಳೆ ಮುರಿದಿದೆ.ಕ್ರಿಸ್‌ಮಸ್‌ ರಜೆಯಲ್ಲಿ ಅವರು ಸ್ವಿಟ್ಜರ್ಲೆಂಡ್‌ ಪ್ರವಾಸ ಕೈಗೊಂಡಿದ್ದರು. ಆಗ ಈ ಘಟನೆ ನಡೆದಿದೆ.ಮರ್ಕೆಲ್‌ ಅವರು ಮೂರು ವಾರಗಳ ವಿಶ್ರಾಂತಿ ಪಡೆಯುವ ಕಾರಣ, ಅವರ ಅನೇಕ ಕಾರ್ಯಕ್ರಮಗಳು ಮತ್ತು ಪ್ರವಾಸಗಳನ್ನು ರದ್ದು ಮಾಡಲಾಗಿದೆ ಎಂದು ಮರ್ಕೆಲ್ ಅವರ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry