ಸ್ಕ್ವಾಷ್: ಸೆಮಿಫೈನಲ್‌ಗೆ ಭಾರತ ತಂಡ

7

ಸ್ಕ್ವಾಷ್: ಸೆಮಿಫೈನಲ್‌ಗೆ ಭಾರತ ತಂಡ

Published:
Updated:

ಚೆನ್ನೈ (ಪಿಟಿಐ): ಭಾರತ ತಂಡ ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಸ್ಕ್ವಾಷ್ (21 ವರ್ಷ ವಯಸ್ಸಿನೊಳಗಿನವರ) ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪ್ರವೇಶಿಸಿತು. ಶುಕ್ರವಾರ ನಡೆದ ಪಂದ್ಯದಲ್ಲಿ ರವಿ ದೀಕ್ಷಿತ್, ದೀಪಿಕಾ ಪಳ್ಳಿಕಲ್ ಮತ್ತು ರಮಿತ್ ಟಂಡನ್ ಅವರನ್ನೊಳಗೊಂಡ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry