ಸ್ಕ್ವಾಷ್: ಸೌರವ್ ಘೋಷಲ್‌ಗೆ ನಿರಾಸೆ

7

ಸ್ಕ್ವಾಷ್: ಸೌರವ್ ಘೋಷಲ್‌ಗೆ ನಿರಾಸೆ

Published:
Updated:ನವದೆಹಲಿ (ಪಿಟಿಐ): ಭಾರತದ ಸೌರವ್ ಘೋಷಲ್ ಅವರು ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಜೆಪಿ ಮಾರ್ಗನ್ ಸ್ಕ್ವಾಷ್ ಟೂರ್ನಿ ಯ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು.ವಿಶ್ವ ರ್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಸೌರವ್ 1-3 ರಲ್ಲಿ ಆಸ್ಟ್ರೇಲಿಯಾದ ಸ್ಟಿವರ್ಟ್ ಬಾಸ್‌ವೆಲ್ ಎದುರು ಪರಾಭವ ಗೊಂಡರು. 70 ನಿಮಿಷಗಳ ನಡೆದ ಹೋರಾಟದಲ್ಲಿ ಸೌರವ್  6-11, 8-11, 16-14, 11-5 ರಲ್ಲಿ ಸೋಲು ಅನುಭವಿಸಿದರು. ಭಾರತದ ಆಟಗಾರ ಮೂರನೇ ಸೆಟ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry