ಸ್ಟಾಫ್ ಸೆಲೆಕ್ಷನ್ ಕಮಿಷನ್

7

ಸ್ಟಾಫ್ ಸೆಲೆಕ್ಷನ್ ಕಮಿಷನ್

Published:
Updated:

ಹವಾಮಾನ ಇಲಾಖೆಯ `ಸೈಂಟಿಫಿಕ್ ಅಸಿಸ್ಟಂಟ್~ ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಮೂಲಕ ಅರ್ಜಿ ಆಹ್ವಾನಿ ಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 28.ಹುದ್ದೆಯ ಹೆಸರು: ಸೈಂಟಿಫಿಕ್ ಅಸಿಸ್ಟಂಟ್ಒಟ್ಟು ಹುದ್ದೆಗಳು: 465ವಿದ್ಯಾರ್ಹತೆ: ವಿಜ್ಞಾನ ವಿಭಾಗದಲ್ಲಿ ಪದವಿ (ಭೌತಶಾಸ್ತ್ರವನ್ನು ಒಂದು ವಿಷಯವನ್ನಾಗಿ ಓದಿರಬೇಕು), ಕಂಪ್ಯೂಟರ್ ಸೈನ್ಸ್, ಇನ್‌ಫರ್ಮೇಷನ್ ಟೆಕ್ನಾಲಜಿ, ಕಂಪ್ಯೂಟರ್ ಅಪ್ಲಿಕೇಷನ್ ಅಥವಾ ಮಾನ್ಯತೆ ಪಡೆದ ವಿ.ವಿ.ಯಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ, ಟೆಲಿಕಮ್ಯೂನಿಕೇಷನ್ ಎಂಜಿನಿಯರಿಂಗ್ವಯೋಮಿತಿ: ಅಕ್ಟೋಬರ್ 28ಕ್ಕೆ 30 ವರ್ಷ ಮೀರಿರಬಾರದುಅರ್ಜಿ ಶುಲ್ಕ: ರೂ 100

ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ವೆಬ್‌ಸೈಟ್ ವಿಳಾಸ

http://www.ssconline.nic.in,http://www.sscregistration.sifyitest.comಜೂನಿಯರ್ ಹಿಂದಿ ಅನುವಾದಕ

ವಿವಿಧ ಇಲಾಖೆಗಳಲ್ಲಿ ಜೂನಿಯರ್ ಹಿಂದಿ ಅನುವಾದಕ, ಹಿಂದಿ ಪ್ರಾಧ್ಯಾಪಕ (ಕೇಂದ್ರೀಯ ಹಿಂದಿ ತರಬೇತಿ ಸಂಸ್ಥೆಯಲ್ಲೊ) ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 21.ಹುದ್ದೆಯ ಹೆಸರು: ಜೂನಿಯರ್ ಹಿಂದಿ ಅನುವಾದಕ, ಹಿಂದಿ ಪ್ರಾಧ್ಯಾಪಕ

ಅರ್ಜಿ ಶುಲ್ಕ: ರೂ 100 (ಸ್ತ್ರೀಯರಿಗೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿಯವರಿಗೆ ಇಲ್ಲ)ವಯೋಮಿತಿ: ಅಕ್ಟೋಬರ್ 1ಕ್ಕೆ 30 ವರ್ಷ ಮೀರಿರಬಾರದುವಿದ್ಯಾರ್ಹತೆ: ಜೂನಿಯರ್ ಹಿಂದಿ ಅನುವಾದಕ ಹುದ್ದೆಗೆ: ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪದವಿ. ಪದವಿ ಹಂತದಲ್ಲಿ ಇಂಗ್ಲಿಷ್ ಅನ್ನು ಆಯ್ಕೆ ವಿಷಯವನ್ನಾಗಿ ಓದಿರಬೇಕು.ಮಾನ್ಯತೆ ಪಡೆದ ವಿ.ವಿ.ಯಿಂದ ಬಿಎ ಪದವಿ (ಹಿಂದಿ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯ ವಿಷಯವಾಗಿ ಓದಿರಬೇಕು)ಹಿಂದಿ ಪ್ರಾಧ್ಯಾಪಕ ಹುದ್ದೆಗೆ: ಹಿಂದಿಯನ್ನು ಇಂಗ್ಲಿಷ್‌ನೊಂದಿಗೆ ಆಯ್ದುಕೊಂಡು ಸ್ನಾತಕೋತ್ತರ ಪದವಿ ಪಡೆದಿರಬೇಕು. ಪದವಿ ಹಂತದಲ್ಲಿ ಕಡ್ಡಾಯ ಅಥವಾ ಆಯ್ಕೆ ವಿಷಯವನ್ನಾಗಿ ಓದಿರಬೇಕು.ವೇತನ ಶ್ರೇಣಿ: ಜೂನಿಯರ್ ಹಿಂದಿ ಅನುವಾದಕ 9300-34800,

ಹಿಂದಿ ಪ್ರಾಧ್ಯಾಪಕ: 9300-34800ಮಾಹಿತಿಗೆhttp://ssc.nic.i ವೆಬ್‌ಸೈಟ್ ಸಂಪರ್ಕಿಸಬಹುದು. 

ಅರ್ಜಿಯನ್ನು ಪ್ರಾದೇಶಿಕ ನಿರ್ದೇಶಕರು ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲನೇ ಮಹಡಿ, `ಇ~ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-560 034

ಮಾಹಿತಿಗೆ: 09483862010,  09483862020.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry