ಬುಧವಾರ, ನವೆಂಬರ್ 20, 2019
21 °C

ಸ್ಟಾರ್ ಬಜಾರ್‌ನಲ್ಲಿ ವಿಶೇಷ ಕೊಡುಗೆ

Published:
Updated:

ಸ್ಟಾರ್ ಬಜಾರ್‌ನಲ್ಲಿ ಬೇಸಿಗೆ ಕೊಡುಗೆ ನಗರದ ಯಾವುದೇ `ಸ್ಟಾರ್ ಬಜಾರ್' ಔಟ್‌ಲೆಟ್‌ಗಳಲ್ಲಿ ಬೇಸಿಗೆ ಮತ್ತು ರಜೆಯ ನಿಮಿತ್ತ ಶಾಪಿಂಗ್ ಮಾಡುವ ಗ್ರಾಹಕರು ವಿಶೇಷ ಕೊಡುಗೆಗಳನ್ನು ಪಡೆಯುವ ಅವಕಾಶವಿದೆ.ಗ್ರಾಹಕರು ಬಟ್ಟೆ, ಗೃಹಾಲಂಕಾರ ಮತ್ತು ಇತರೆ ಅಗತ್ಯ ಉತ್ಪನ್ನಗಳನ್ನು ಅಗ್ಗದ ದರದಲ್ಲಿ ಪಡೆಯಬಹುದು. ಆಹಾರೋತ್ಪನ್ನಗಳು, ಅಡುಗೆ ಮನೆ ಪರಿಕರಗಳಿಗೂ ವಿಶೇಷ ಕೊಡುಗೆಗಳು ಲಭ್ಯ.ಸೀಫುಡ್ ಪ್ರಿಯರಿಗೆ ಸ್ಟಾರ್‌ಬಜಾರ್‌ನಲ್ಲಿ ಫಿಶ್ ಆಫ್ ದಿ ಮಂತ್‌ನಲ್ಲಿ ಸೀಫುಡ್‌ಗಳ ಮೇಲೆ ಅಚ್ಚರಿಯ ಕೊಡುಗೆ, ಸ್ಕೈಬ್ಯಾಗ್, ಅಮೆರಿಕನ್ ಟೂರಿಸ್ಟರ್ ಮತ್ತಿತರ ಬ್ಯಾಗ್‌ಗಳ ಮೇಲೆ ಶೇ 60 ಭಾಗ ರಿಯಾಯಿತಿ, ಐಪಿಎಲ್ ಸೀಸನ್‌ಗೆ ಸ್ಟಾರ್‌ಬಜಾರ್ ರಿವಾರ್ಡ್ ಪಾಯಿಂಟ್ ಹೀಗೆ ವೈವಿಧ್ಯಮಯ ಕೊಡುಗೆ ನೀಡಲಾಗುತ್ತಿದೆ. ಏ.15ರಿಂದ ಮೇ 5ರವರೆಗೆ ನಡೆಯುವ ಈ ಶಾಪಿಂಗ್ ಮೇಳದಲ್ಲಿ 500 ರೂ. ಖರೀದಿಗೆ ಆ್ಯಪಲ್ ಐಪ್ಯಾಡ್ ಮಿನಿ ಗೆಲ್ಲುವ ಅವಕಾಶವಿದೆ ಎಂದು ಸ್ಟಾರ್ ಬಜಾರ್ ತಿಳಿಸಿದೆ.

 

ಪ್ರತಿಕ್ರಿಯಿಸಿ (+)