ಸ್ಟಾರ್ ಬಜಾರ್ ಫ್ಯಾಷನ್ ಉತ್ಸವ

7

ಸ್ಟಾರ್ ಬಜಾರ್ ಫ್ಯಾಷನ್ ಉತ್ಸವ

Published:
Updated:
ಸ್ಟಾರ್ ಬಜಾರ್ ಫ್ಯಾಷನ್ ಉತ್ಸವ

ಟಾಟಾ ಸಮೂಹದ ಸ್ಟಾರ್ ಬಜಾರ್ ಹಬ್ಬದ ಸಂಭ್ರಮ ಹೆಚ್ಚಿಸಲು ಹೊಸ ಬಣ್ಣ ಹಾಗೂ ಟ್ರೆಂಡ್‌ನ ಜವಳಿ ಉತ್ಪನ್ನ ಬಿಡುಗಡೆಗೊಳಿಸಿದೆ. ಅತ್ಯುತ್ತಮ ವಿನ್ಯಾಸ, ಶೈಲಿ, ಆಕರ್ಷಕ ದರ ಇದರ ವಿಶೇಷ.ಇದರಲ್ಲಿ ಮಹಿಳೆಯರಿಗಾಗಿ 299-599ರೂ ದರ ಶ್ರೇಣಿಯಲ್ಲಿ ಕೆಂಪು ಹಾಗೂ ಚಿನ್ನದ ಬಣ್ಣಗಳ ಸಾಂಪ್ರದಾಯಿಕ ನವ್ಯ ಬ್ರಾಂಡ್ ಉಡುಗೆಗಳ ಸಂಗ್ರಹ, ಪುರುಷರಿಗೆ 199 ರಿಂದ 999 ರೂ ದರದಲ್ಲಿ ಸ್ಪೈಕ್ ಬ್ರ್ಯಾಂಡ್ ಕಾಟನ್ ಶರ್ಟ್‌ಗಳಿವೆ.ಇದಲ್ಲದೆ 2-6 ವರ್ಷದ ಮಕ್ಕಳಿಗೆ ಟಾಮ್ಮಿ ಸಂಗ್ರಹ , 7-14 ವರ್ಷದ ಮಕ್ಕಳಿಗೆ ಸಾಸಿ ಮತ್ತು ಹುಡುಗರಿಗಾಗಿ ಕೊಲ್ಜ್ ಬ್ರಾಂಡ್ ಉಡುಪುಗಳು ಮನ ಸೆಳೆಯುತ್ತವೆ.ಇದಲ್ಲದೆ ಗೃಹಾಲಂಕರಣದ ದಿಂಬಿನ ಕವರ್, ಬೆಡ್‌ಶಿಟ್, ಕರ್ಟನ್, ಮ್ಯೋಟ್‌ಗಳನ್ನು ಪರಿಚಯಿಸಿದೆ. ಇವುಗಳ ದರ 49ರೂ.ನಿಂದ ಆರಂಭವಾಗುತ್ತಿದ್ದು ಎಲ್ಲರ ಕೈಗೆಟಕುವಂತಿದೆ ಎನ್ನುತ್ತದೆ ಸ್ಟಾರ್. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry