ಸ್ಟ್ಯಾಂಡರ್ಡ್ ಚಿನ್ನ ರೂ780 ಇಳಿಕೆ

7

ಸ್ಟ್ಯಾಂಡರ್ಡ್ ಚಿನ್ನ ರೂ780 ಇಳಿಕೆ

Published:
Updated:

ಮುಂಬೈ (ಪಿಟಿಐ): ಹಣಕಾಸು ಮಾರುಕಟ್ಟೆ ಚೇತರಿಕೆಯಿಂದ ಕಳೆದ ಮೂರು ದಿನಗಳಿಂದ ಚಿನ್ನದ ಧಾರಣೆ ಸತತ ಇಳಿಕೆ ಕಾಣುತ್ತಿದೆ. ಶುಕ್ರವಾರ ಇಲ್ಲಿ ಸ್ಟ್ಯಾಂಡರ್ಡ್ ಚಿನ್ನದ ಧಾರಣೆ 10 ಗ್ರಾಂಗಳಿಗೆ ಮತ್ತೆ ರೂ780 ಇಳಿಕೆಯಾಗಿದ್ದು, ರೂ30,780ಕ್ಕೆ ತಗ್ಗಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ ರೂ1,615 ಇಳಿಕೆ ಕಂಡಿದ್ದು ರೂ54,185ಕ್ಕೆ ಬಂದಿದೆ.ಅಪರಂಜಿ ಚಿನ್ನದ ಬೆಲೆ ರೂ795 ಇಳಿಕೆ ಕಂಡಿದ್ದು 10 ಗ್ರಾಂಗಳಿಗೆ ರೂ30,930ಕ್ಕೆ ಜಾರಿದೆ. ದೆಹಲಿಯಲ್ಲಿ ಮಾತ್ರ ಚಿನ್ನದ ಧಾರಣೆ ರೂ50ರಷ್ಟು ಅಲ್ಪ ಪ್ರಮಾಣದ ಏರಿಕೆ ಕಂಡಿದ್ದು, 10 ಗ್ರಾಂಗಳಿಗೆ ರೂ31,000ರಷ್ಟಕ್ಕೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry