ಸ್ಟ್ಯಾನಿಫೋರ್ತ್ ಗೋಲ್ ಕೀಪಿಂಗ್ ಕೋಚ್

ಶುಕ್ರವಾರ, ಜೂಲೈ 19, 2019
23 °C

ಸ್ಟ್ಯಾನಿಫೋರ್ತ್ ಗೋಲ್ ಕೀಪಿಂಗ್ ಕೋಚ್

Published:
Updated:

ನವದೆಹಲಿ (ಪಿಟಿಐ): ದಕ್ಷಿಣ ಆಫ್ರಿಕಾದ ಡೇವ್ ಸ್ಟ್ಯಾನಿಫೋರ್ತ್ ಅವರನ್ನು ಭಾರತ ಹಾಕಿ ತಂಡದ ಗೋಲ್ ಕೀಪಿಂಗ್ ಕೋಚ್ ಆಗಿ ನೇಮಿಸಲಾಗಿದೆ.ಈ ವಿಷಯವನ್ನು `ಹಾಕಿ ಇಂಡಿಯಾ'ದ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ಗುರುವಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry