ಶುಕ್ರವಾರ, ಜುಲೈ 23, 2021
23 °C

ಸ್ಥಳೀಯ ಪ್ರತಿಭೆಗೆ ಅವಕಾಶ ನೀಡಿ: ಪೊಲಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಪಿಎಲ್ ಟೂರ್ನಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಆಗಬೇಕಿದ್ದರಿಂದ ಹೆಚ್ಚಿನ ವಿದೇಶಿ ಆಟಗಾರರನ್ನು ಆಡಿಸುವ ಅಗತ್ಯವಿಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಶಾನ್ ಪೊಲಾಕ್ ಹೇಳಿದ್ದಾರೆ.‘ಭಾರತೀಯ ಪ್ರತಿಭೆಗಳನ್ನು ಶೋಧಿಸುವುದು ಐಪಿಎಲ್ ಉದ್ದೇಶಗಳಲ್ಲಿ ಒಂದು. ಹೀಗಾಗಿ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಷ್ಟು ಉತ್ತಮ’ ಎಂದು ಪೊಲಾಕ್ ತಿಳಿಸಿದ್ದಾರೆ.  ಆದರೆ, ಕಿಂಗ್ಸ್ ಪಂಜಾಬ್ ಇಲೆವನ್ ತಂಡದ ಕೋಚ್ ಟಾಮ್ ಮೂಡಿ ವಿದೇಶಿ ಆಟಗಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಆಡಿಸಿದರೆ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.