ಸ್ಥೂಲಕಾಯ ಇಳಿಸುವ ಲಸಿಕೆ!

ಭಾನುವಾರ, ಜೂಲೈ 21, 2019
22 °C

ಸ್ಥೂಲಕಾಯ ಇಳಿಸುವ ಲಸಿಕೆ!

Published:
Updated:

ವಾಷಿಂಗ್ಟನ್ (ಪಿಟಿಐ): ಸ್ಥೂಲಕಾಯವೆಂದು ಪೇಚಾಡಿಕೊಳ್ಳುವವರಿಗೊಂದು ಸಂತಸದ ಸುದ್ದಿ ಇಲ್ಲಿದೆ. `ಜೆಎಚ್ 17~ ಮತ್ತು `ಜೆಎಚ್ 18~ ಎಂಬ ಬೊಜ್ಜು ಕರಗಿಸುವ ಲಸಿಕೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.ದಕ್ಷಿಣ ಡಕೊಟಾದ `ಬ್ರಾಶ್ ಬಯೊಟೆಕ್ ಎಲ್‌ಎಲ್‌ಸಿ~ ಸಂಸ್ಥೆಯ ಕೀಥ್ ಹ್ಯಾಫರ್ ಇವನ್ನು ಅಭಿವೃದ್ಧಿ ಪಡಿಸಿದ್ದು ಇವುಗಳ ಸೇವನೆಯಿಂದ ಬೊಜ್ಜು ಕರಗುವುದು ಎಂದು ಹೇಳಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry