ಸ್ನೂಕರ್‌: ಸ್ಟೀಫನ್‌ಗೆ 12 ವರ್ಷ ನಿಷೇಧ

7

ಸ್ನೂಕರ್‌: ಸ್ಟೀಫನ್‌ಗೆ 12 ವರ್ಷ ನಿಷೇಧ

Published:
Updated:

ಲಂಡನ್‌ (ಪಿಟಿಐ): ಮೋಸದಾಟ ಆರೋಪಕ್ಕೆ ಗುರಿಯಾಗಿ­ರುವ ಸ್ನೂಕರ್‌ ಸ್ಪರ್ಧಿ ಇಂಗ್ಲೆಂಡ್‌ನ ಸ್ಟೀಫನ್‌ ಲೀ ಅವರ ಮೇಲೆ 12 ವರ್ಷ ನಿಷೇಧ ಹೇರಲಾಗಿದೆ. ಅಷ್ಟು ಮಾತ್ರವಲ್ಲದೇ, 40 ಸಾವಿರ ಪೌಂಡ್‌ ದಂಡ ವಿಧಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry