ಸ್ನೂಕರ್: ಆದಿತ್ಯಗೆ ಎರಡನೇ ಗೆಲುವು

ಶನಿವಾರ, ಜೂಲೈ 20, 2019
27 °C

ಸ್ನೂಕರ್: ಆದಿತ್ಯಗೆ ಎರಡನೇ ಗೆಲುವು

Published:
Updated:

ಬ್ಯಾಂಕಾಕ್ (ಪಿಟಿಐ): ಭಾರತದ ಆದಿತ್ಯ ಮೆಹ್ತಾ ಇಲ್ಲಿ ನಡೆಯುತ್ತಿರುವ ವಿಶ್ವ 6-ರೆಡ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಗೆಲುವು ಸಾಧಿಸಿ ವಿಶ್ವಾಸದಿಂದ ಮುನ್ನುಗ್ಗಿದ್ದಾರೆ.

ತಮ್ಮ ಎರಡನೇ ಪಂದ್ಯದಲ್ಲಿ ಮಂಗಳವಾರ ಆದಿತ್ಯ ಅವರು 5-4 ಫ್ರೇಮ್‌ಗಳ ಅಂತರದಿಂದ ಥಾಯ್ಲೆಂಡ್‌ನ ಥನಾವತ್ ಥಿರಾಪೊಂಗ್ಪೈಬೂನ್ ವಿರುದ್ಧ ರೋಚಕ ಜಯ ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry