ಸ್ನೂಕರ್: ಉಮಾದೇವಿಗೆ ಪ್ರಶಸ್ತಿ

7

ಸ್ನೂಕರ್: ಉಮಾದೇವಿಗೆ ಪ್ರಶಸ್ತಿ

Published:
Updated:
ಸ್ನೂಕರ್: ಉಮಾದೇವಿಗೆ ಪ್ರಶಸ್ತಿ

ಬೆಂಗಳೂರು: ಉಮಾದೇವಿ ನಾಗರಾಜ್ ಇಲ್ಲಿ ನಡೆಯುತ್ತಿರುವ  ರೆಡ್ ರಾಜ್ಯ ರ‌್ಯಾಂಕಿಂಗ್ ಸ್ನೂಕರ್ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.ಮಂಗಳವಾರ ನಡೆದ ಫೈನಲ್‌ನಲ್ಲಿ ಉಮಾದೇವಿ 31-12, 48-09, 42-00, 21-34ರಲ್ಲಿ ಎಂ. ಚಿತ್ರಾ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು.ಫೈನಲ್‌ಗೆ ಅಜಯ್ ಭೂಷಣ್: ಇದೇ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಅಜಯ್ ಭೂಷಣ್ 17-48, 33-46, 29-20, 40-23, 30-18, 40-37, 00-40, 50-00ರಲ್ಲಿ ಅಮಿತ್ ಭೂಷಣ್ ಮೇಲೂ, ಮನುದೇವ್ 43-09, 00-48, 35-11, 29-30, 32-16, 35-27, 00-41, 38-17ರಲ್ಲಿ ಎಂ.ಎಸ್. ಅರುಣ್ ವಿರುದ್ಧವೂ ಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry