ಸ್ನೂಕರ್: ಶ್ರೀನಿವಾಸ್‌ಗೆ ಜಯ

7

ಸ್ನೂಕರ್: ಶ್ರೀನಿವಾಸ್‌ಗೆ ಜಯ

Published:
Updated:

ಬೆಂಗಳೂರು: ಟಿ. ಶ್ರೀನಿವಾಸ್ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಸಿಕ್ಸ್ ರೆಡ್ ಸ್ನೂಕರ್ ಚಾಂಪಿಯನ್‌ಷಿಪ್‌ನ ಶನಿವಾರದ ಪಂದ್ಯದಲ್ಲಿ 42-19, 55-02, 37-23, 38-18ರಲ್ಲಿ ಸಂದೀಪ್ ಮಸ್ತಿ ಎದುರು ಗೆಲುವು    ಸಾಧಿಸಿದರು.ದಿನದ ಇತರ ಪಂದ್ಯಗಳಲ್ಲಿ ಎ. ಸಂತೋಷ್ ಕುಮಾರ್ 23-05, 35-07, 53-01, 46-13ರಲ್ಲಿ ವಿ.ಪಿ. ಪ್ರೇಮಕುಮಾರ್ ಮೇಲೂ, ಬಿ ಭಾಸ್ಕರ 51-10, 27-23, 62-07, 44-29ರಲ್ಲಿ ಹರ್ಷವರ್ಧನ ವಿರುದ್ಧವೂ, ಸಹೀಲ್ ಅನೀಸ್ 38-06, 34-02, 28-16, 31-07ರಲ್ಲಿ ಎಚ್.ಎಸ್. ನೀಲಕಂಠ ಮೇಲೂ, ಕೆ.ವಿ. ಹರಿಹರನ್ 38-13, 41-45, 50-04, 51-29, 43-00ರಲ್ಲಿ ವೇಣುಗೋಪಾಲ್ ವಿರುದ್ಧವೂ ಜಯ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry