ಸ್ನೇಹಿತರು

7

ಸ್ನೇಹಿತರು

Published:
Updated:

ಸೌಂದರ್ಯ ಜಗದೀಶ್ ನಿರ್ಮಿಸಿರುವ `ಸ್ನೇಹಿತರು~ ಚಿತ್ರವನ್ನು ರಾಮ್‌ನಾರಾಯಣ್ ಕತೆ ರಚಿಸಿ ನಿರ್ದೇಶಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತ,  ಎಂ.ಆರ್.ಸೀನು ಛಾಯಾಗ್ರಹಣ, ಗಣೇಶ್.ಎಂ ಸಂಕಲನ, ತ್ರಿಭುವನ್, ಹರ್ಷ ನೃತ್ಯ ನಿರ್ದೇಶನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ, ನಂಜುಂಡಸ್ವಾಮಿ ಕಲಾ ನಿರ್ದೇಶನ ಚಿತ್ರಕ್ಕಿದೆ.ವಿಜಯ ರಾಘವೇಂದ್ರ, ತರುಣ್ ಚಂದ್ರ, ರವಿಶಂಕರ್, ಸೃಜನ್ ಲೋಕೇಶ್, ಪ್ರಣೀತಾ, ಮಾ. ಸ್ನೇಹಿತ್, ಶರಣ್, ರಮೇಶ್ ಭಟ್, ಗಿರಿಜಾ ಲೋಕೇಶ್, ನಿಖಿತಾ, ಶೋಭ್‌ರಾಜ್, ಬುಲೆಟ್ ಪ್ರಕಾಶ್, ಸಿಹಿಕಹಿ ಚಂದ್ರು, ಸಾಧು ಕೋಕಿಲಾ, ನಿಸ್ ಕೃಷ್ಣ ಚಿತ್ರದ ತಾರಾಬಳಗದಲ್ಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry