ಶುಕ್ರವಾರ, ಆಗಸ್ಟ್ 23, 2019
22 °C

ಸ್ನೇಹಿತರ ದಿನದ ಕೊಡುಗೆ

Published:
Updated:

ಸ್ನೇಹಿತರ ದಿನದ ಪ್ರಯುಕ್ತ ಓಪಿಯಮ್ ವಿಶೇಷ ಸಂಗ್ರಹವನ್ನು ಪರಿಚಯಿಸಿದೆ. ವಿವಿಧ ಬಣ್ಣದ ಹಾಗೂ ವಿನ್ಯಾಸದ ಅಲ್ಟ್ರಾ ಚಿಕ್ ಕನ್ನಡಕಗಳು ಲಭ್ಯ. ಬೆಲೆ ರೂ.1495.

ಮಕ್ಕಳಿಗಾಗಿ ಮಳೆಗಾಲದ ಉಡುಗೆ

ಗಿನಿ ಮತ್ತು ಜಾನಿ ಕಂಪೆನಿಯು ಮಕ್ಕಳಿಗಾಗಿ ವಿಶೇಷ ಉಡುಗೆಗಳ ಸಂಗ್ರಹ ಪರಿಚಯಿಸಿದೆ. ಇದು ಮಳೆಗಾಲದ ಸಂಗ್ರಹ ಎಂದು ಹೇಳಿಕೊಂಡಿರುವ ಕಂಪೆನಿ ಟಿ-ಶರ್ಟ್ಸ್, ಪಾಮ್ ಟ್ರೀ ಸಾಕರ್ ಟಿ-ಶರ್ಟ್ಸ್ ಪರಿಚಯಿಸಿದೆ. ಗಿನಿ ಮತ್ತು ಜಾನಿ ಕಂನಿಯ ಎಲ್ಲಾ ಮಳಿಗೆಗಳಲ್ಲಿ ಇವು ಲಭ್ಯ. ಪಾಮ್ ಟ್ರೀ ಸಾಕರ್ ಟಿ-ಶರ್ಟ್‌ಗೆ ರೂ. 499 ಮತ್ತು ಟಿ-ಶರ್ಟ್  ರೂ. 229.

Post Comments (+)