ಸ್ಪರ್ಧಾತ್ಮಕ ಪರೀಕ್ಷೆ: ಉಚಿತ ಕಾರ್ಯಾಗಾರ

7

ಸ್ಪರ್ಧಾತ್ಮಕ ಪರೀಕ್ಷೆ: ಉಚಿತ ಕಾರ್ಯಾಗಾರ

Published:
Updated:

ಬೆಂಗಳೂರು: ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕೆಎಎಸ್‌, ಪಿಎಸ್‌ಐ ಹಾಗೂ ಬ್ಯಾಂಕಿಂಗ್‌ ಪರೀಕ್ಷೆಗೆ ಪೂರಕವಾದ ಮಾಹಿತಿ, ಮಾರ್ಗ­ದರ್ಶನದ ಉಚಿತ ಕಾರ್ಯಾಗಾರ­ವನ್ನು ಜ. 12 ರಂದು ಬೆಳಿಗ್ಗೆ 10 ಕ್ಕೆ ಆಯೋಜಿಸಿದೆ.ಮಾಹಿತಿಗೆ ಸಂಪರ್ಕಿಸಿ: ನಂ.30, ಹಾಸ್ಪಿಟೆಕ್‌ ಹೌಸ್‌, 17 ನೇ ಅಡ್ಡರಸ್ತೆ, ವಿಜಯನಗರ. ಮೊಬೈಲ್‌ ಸಂಖ್ಯೆ– 99163 99276, 87488 00294.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry