ಸ್ಫೋಟ : ಆರು ಸಾವು

7

ಸ್ಫೋಟ : ಆರು ಸಾವು

Published:
Updated:

ಬೊಗೊಟಾ (ಕೊಲಂಬಿಯಾ) (ಎಪಿ): ಶಾಂತಿಯುತ ಬಂದರು ನಗರವೆಂದೇ ಖ್ಯಾತಿ ಪಡೆದ ಟ್ಯುಮೊಕಾ ಪಟ್ಟಣದ ಪೊಲೀಸ್ ಠಾಣೆ ಸಮೀಪ ಬುಧವಾರ ಮಧ್ಯಾಹ್ನ ಸಂಭವಿಸಿದ ಬಾಂಬ್‌ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟು, 71 ಮಂದಿ ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry