ಶನಿವಾರ, ನವೆಂಬರ್ 23, 2019
23 °C

ಸ್ಫೋಟ: ಯಾರಿಗೂ ಗಾಯವಾಗಿಲ್ಲ

Published:
Updated:

ನವದೆಹಲಿ (ಐಎಎನ್‌ಎಸ್):   ಬಾಂಗ್ಲಾದೇಶದ ಖುಲ್ನಾದಲ್ಲಿ ಭಾರತೀಯ ಹೈ ಕಮಿಷನರ್ ಕಾರಿನ ಸಮೀಪ ಶುಕ್ರವಾರ ಸಂಭವಿಸಿದ ಕಚ್ಚಾ ಬಾಂಬ್ ಸ್ಫೋಟದಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ಸ್ಪಷ್ಟಪಡಿಸಿದೆ.

ಪ್ರತಿಕ್ರಿಯಿಸಿ (+)