ಸ್ಫೋಟ: 20 ಮಂದಿಗೆ ಗಾಯ

ಭಾನುವಾರ, ಜೂಲೈ 21, 2019
25 °C

ಸ್ಫೋಟ: 20 ಮಂದಿಗೆ ಗಾಯ

Published:
Updated:

ಕಟಕ್(ಒಡಿಸ್ಸಾ)(ಪಿಟಿಐ): ಬಾಂಬ್ ಸ್ಫೋಟದಿಂದ ಕನಿಷ್ಠ 20 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಕಟಕ್ ನಗರದ ಹೊರವಲಯದಲ್ಲಿ ಸರ್ಕಾರಿ ಶಾಲಾ ಕೊಠಡಿ ಒಳಗೆ ಸೋಮವಾರ ನಡೆದಿದೆ.ಆಯುತ್‌ಪುರ್ ಶಾಲೆಯ 9ನೇ ತರಗತಿಯಲ್ಲಿ ಸ್ಫೋಟ ಸಂಭವಿಸಿದೆ. ಶಾಲೆಯ ಸಮೀಪದ ಹಳ್ಳಿಯ ವಿದ್ಯಾರ್ಥಿಯ ಬ್ಯಾಗಿನಲ್ಲಿದ್ದ ಬಾಂಬ್ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry