ಸ್ಮಾಲ್‌ಕೈನ್‌ ತಂಪು ಕನ್ನಡಕ

7

ಸ್ಮಾಲ್‌ಕೈನ್‌ ತಂಪು ಕನ್ನಡಕ

Published:
Updated:

ಬೆಂಗಳೂರು: ಕನ್ನಡಕ ತಯಾರಿಕಾ ಕಂಪೆನಿ ‘ಮಾವುಯಿ ಜಿಮ್‌’ ಹೊಸ ದಾಗಿ ಸ್ಮಾಲ್‌ಕೈನ್‌ ಎಂಬ ತಂಪು ಗಾಜಿನ ಕನ್ನಡಕ ಪರಿಚಯಿಸಿದೆ.



ಇದು ಏವಿಯೇಟರ್‌ ಸನ್‌ಗ್ಲಾಸ್‌ ವಿಂಟೇಜ್‌ ಶೈಲಿಯಲ್ಲಿದ್ದು, ದೀರ್ಘಕಾಲ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಸೂಕ್ತವಾಗಿದೆ ಎಂದು ಕಂಪೆನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry