ಸ್ಯಾಂಕಿ ಹಕ್ಕಿಗಳು

ಗುರುವಾರ , ಜೂಲೈ 18, 2019
28 °C
ಪಿಕ್ಚರ್ ಪ್ಯಾಲೆಸ್

ಸ್ಯಾಂಕಿ ಹಕ್ಕಿಗಳು

Published:
Updated:

ಸದಾಶಿವನಗರ, ಮಲ್ಲೇಶ್ವರ. ವೈಯಾಲಿಕಾವಲ್... ಸ್ಯಾಂಕಿ ಕೆರೆ ಮೇಲೆ ತೇಲಿ ಹೋಗುವ ಪವನ ಈ ಎಲ್ಲಾ ಬಡಾವಣೆಗಳನ್ನು ಈಗ ತಣ್ಣಗಾಗಿಸಿದೆ. ನಗರದ ಅತಿ ತಂಪು ಬಡಾವಣೆಗಳಲ್ಲಿ ಒಂದೆನಿಸಿರುವ ಮಲ್ಲೇಶ್ವರದ ಅದೆಷ್ಟೋ ಮಂದಿಗೆ ಈ ಕೆರೆ ಬದಿಯ ವಾಕಿಂಗ್ ಪಾತ್ ಅಚ್ಚುಮೆಚ್ಚು.ಕೆರೆಯ ನೀರು ಅಸಂಖ್ಯ ಹಕ್ಕಿಗಳ ಮಿತ್ರ. ಹೊಟ್ಟೆಬಾಕ ಹಕ್ಕಿ `ಕಾರ್ಮರಂಟ್' ಅಲ್ಲಿ ರೆಕ್ಕೆಗಳಲ್ಲಿ ಅಗಲ ಮಾಡಿಕೊಂಡು ಆಹಾರ ಹುಡುಕುತ್ತಿರುತ್ತದೆ. ಕೆರೆ ಬದಿಯ ಟೊಂಗೆ ಮೇಲೆ ಕಿಂಗ್‌ಫಿಷರ್ ಕಲರವ. ಬಾತುಗಳಿಗೆಂದೇ ಅಲ್ಲಿ ಗೂಡು ಇರುವುದರಿಂದ ಅವುಗಳ ಆಟಕ್ಕೂ ತಡೆಯಿಲ್ಲ. ಇದೋ... ಸ್ಯಾಂಕಿ ಹಕ್ಕಿಗಳ ನೀರಾಟ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry