ಭಾನುವಾರ, ಜೂನ್ 13, 2021
21 °C

ಸ್ಯಾಪ್‌ನಿಂದ ಪ್ರಾಜೆಕ್ಟ್ ಅವಸರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಮುಖ ಐಟಿ ಕಂಪೆನಿ ಸ್ಯಾಪ್ (ಎಸ್‌ಎಪಿ) ಇಂಡಿಯಾ ಸಮಾಜದ ಬಡ ವರ್ಗಗಳ ಯುವಜನರಿಗಾಗಿ ಪ್ರಾಜೆಕ್ಟ್ ಅವಸರ್ (ಅವಕಾಶ) ಎಂಬ ಕೌಶಲ ತರಬೇತಿ ಮತ್ತು ಉದ್ಯೋಗ ಸಹಾಯ ಕಾರ್ಯಕ್ರಮ ಆರಂಭಿಸಿದೆ.ಇದರಲ್ಲಿ ಅರ್ಹ ಅಭ್ಯರ್ಥಿಗಳಿಗೆ `ಸ್ಯಾಪ್ ಬಿಸಿನೆಸ್ ಒನ್~ಗೆ (ಸಣ್ಣ ಪ್ರಮಾಣದ ವ್ಯಾಪಾರ ವಹಿವಾಟು ಸಂಸ್ಥೆಗಳಿಗೆ ಬೇಕಾದ ಸೇವೆ) ಪೂರಕವಾದ  ಉಚಿತ ತರಬೇತಿ ನೀಡಲಾಗುತ್ತದೆ. ಈ ಸೇವೆಯನ್ನು ಬಳಸಿಕೊಳ್ಳುವ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಹಾಯ ಮಾಡಲಾಗುತ್ತದೆ.ಹೋಪ್ ಪ್ರತಿಷ್ಠಾನ ಈ ಕಾರ್ಯದಲ್ಲಿ ಸಹಯೋಗ ನೀಡುತ್ತಿದೆ. ಮಾಹಿತಿಗೆ: www.sap.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.