ಸ್ವಲ್ಪ `ಅಡ್ಜೆಸ್ಟ್' ಮಾಡ್ಕೊಳ್ಳಿ!

ಗುರುವಾರ , ಜೂಲೈ 18, 2019
28 °C

ಸ್ವಲ್ಪ `ಅಡ್ಜೆಸ್ಟ್' ಮಾಡ್ಕೊಳ್ಳಿ!

Published:
Updated:

`ಮರಳು ಸಾಗಣೆ ಲಾರಿ ಮಾಲೀಕರ ಸಮಸ್ಯೆ ಬಗೆಹರಿಸಿ' ಎಂದು ಲೋಕೋಪಯೋಗಿ ಸಚಿವರನ್ನು ಕೇಳಿದರೆ `ಸಮಸ್ಯೆ ಬಗೆಹರಿಸಲು ಎರಡು ತಿಂಗಳ ಕಾಲಾವಕಾಶ ಕೊಡಿ' ಎಂದು ಕೇಳಿದ ಮಂತ್ರಿ ಮಹಾಶಯರು, “ಅಲ್ಲಿಯವರೆಗೆ ಅಧಿಕಾರಿಗಳೊಂದಿಗೆ, ಪೊಲೀಸರೊಂದಿಗೆ `ಅಡ್ಜೆಸ್ಟ್' ಮಾಡಿ ಕೊಂಡು ಸಾಗಣೆ ಮಾಡಿ” ಎಂದು, ಖುಲ್ಲಂಖುಲ್ಲಾ, ರಾಜಾರೋಷವಾಗಿ ಲಂಚಗುಳಿತನ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವುದು, `ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ'.ಲೋಕೋಪಯೋಗಿ ಮಂತ್ರಿ ಲೋಕೋಪಕಾರ ಮಾಡುವ ಸಲುವಾಗಿ ಮರಳು ಸಾಗಣೆ ಸಮಸ್ಯೆಗೆ `ಸರಳ ಉಪಾಯ ಸೂಚಿಸಿ' ಸನ್ಮಾರ್ಗ ದರ್ಶನ ಮಾಡಿದ್ದಾರೆ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry