ಶುಕ್ರವಾರ, ಆಗಸ್ಟ್ 23, 2019
22 °C

ಸ್ವಾತಂತ್ರ್ಯದ ಓಟ...

Published:
Updated:
ಸ್ವಾತಂತ್ರ್ಯದ ಓಟ...

ದೇಶದಲ್ಲೇಡೆ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆ ಭರದಿಂದ ನಡೆದಿರುವ ಮಧ್ಯಯೇ, ಪಶ್ಚಿಮ ಬಂಗಾಳದ ದಿನಜ್‌ಪುರ ಜಿಲ್ಲೆಯ ಬಾಲುರ್‌ಘಾಟ್ ಗ್ರಾಮದಲ್ಲಿ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುತ್ತಿದ್ದ ಮಕ್ಕಳು ಶನಿವಾರ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಕ್ಷಣ... ಪಿಟಿಐ ಚಿತ್ರ.

Post Comments (+)