ಗುರುವಾರ , ಏಪ್ರಿಲ್ 15, 2021
31 °C

ಸ್ವಾತಂತ್ರ್ಯ ದಿನಾಚರಣೆ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗಸ್ಟ್ 15, ಬುಧವಾರಇಂದಿರಾನಗರ ಸಂಗೀತಸಭೆ:
ಪುರಂದರ ಭವನ, 8ನೇ ಮುಖ್ಯರಸ್ತೆ, ಎಚ್‌ಎಎಲ್ ಎರಡನೇ ಹಂತ. ಬೆಳಿಗ್ಗೆ 9ಕ್ಕೆ ಧ್ವಜಾರೋಹಣ. 11ಕ್ಕೆ ಸಂಗೀತ ಕಲಾನಿಧಿ ಡಾ. ಎಂ.ಎಸ್. ಸುಬ್ಬುಲಕ್ಷ್ಮಿ ಕುರಿತಾದ ಸಾಕ್ಷ್ಯಚಿತ್ರ `ಎ ಜರ್ನಿ ಥ್ರೂ ಇಮೇಜಸ್~ ಬಿಡುಗಡೆ.

ಬೃಹತ್ ಬೆಂಗಳೂರು ಮಹಾನಗರಪಾಲಿಕೆ: ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಪೆರೇಡ್ ಮೈದಾನ, ಎಂಜಿ ರಸ್ತೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಂದ ಧ್ವಜಾರೋಹಣ. ಬೆಳಿಗ್ಗೆ 9.ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸ್ವಾತಂತ್ರೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು. ಅತಿಥಿಗಳು- ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಮುಖ್ಯಮಂತ್ರಿ ಜಗದೀಶ ಶೆಟ್ಟರ್. ಸಂಜೆ 6.30.ಕುವೆಂಪು ಕಲಾ ಪ್ರತಿಷ್ಠಾನ, ಕೆನ್ ಕಲಾ ಶಾಲೆ: ಕೆನ್ ಕಲಾ ಶಾಲೆಯ ಆವರಣ, ಶೇಷಾದ್ರಿಪುರ. ವಿದ್ಯಾರ್ಥಿಗಳಾದ ಅನುಪ್ ಭಟ್ ನೆತ್ರಕೆರೆ, ಮಂಜುನಾಥ್ ಬಿ.ಎನ್. ರಾಜೇಶ್, ಶಿವಶಂಕರ್ ಮತ್ತು ವಿವೇಕ್ ಅವರಿಂದ 3ಡಿ ಮತ್ತು 2ಡಿ ಫೋಟೊಗ್ರಫಿಯ ಮೂರು ದಿನಗಳ ಪ್ರದರ್ಶನ. ಉದ್ಘಾಟನೆ- ಸ್ವಾತಂತ್ರ್ಯ ಹೋರಾಟಗಾರ ವೀರಯ್ಯಸ್ವಾಮಿ ಶಾಸ್ತ್ರಿಮಠ. ಉಪಸ್ಥಿತಿ- ಕೆನ್ ಶಾಲೆಯ ಪ್ರಾಂಶುಪಾಲ ಉಮೇಶ್ ಆರ್. ಬೆಳಿಗ್ಗೆ 9.30. ಮಾಹಿತಿಗೆ: 99026 42648.ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆ: ನಂ.1, ಜ್ಞಾನಕಾಶಿ, ಮುನೇಶ್ವರ ಬ್ಲಾಕ್, ಆವಲಹಳ್ಳಿ, ಮೈಸೂರು ರಸ್ತೆ.  ಧ್ವಜಾರೋಹಣ- ಮಾಜಿ ಉಪ ಮೇಯರ್ ಎಂ. ಲಕ್ಷ್ಮೀನಾರಾಯಣ. ಅತಿಥಿಗಳು- ಬಿಬಿಎಂಪಿ ಸದಸ್ಯ ಬಿ.ಎಸ್. ಆನಂದ್, ಗಾಯಕ ಯಶವಂತ ಹಳಿಬಂಡಿ. ಅಧ್ಯಕ್ಷತೆ- ಸಂಸ್ಥಾಪಕ ಪಟೇಲ್ ಪಾಂಡು ಬಿ. ಎಂ. ಬೆಳಿಗ್ಗೆ 8.30.ವಿದ್ಯಾ ವಿಕಾಸ ಕೇಂದ್ರ: ಗೇರುಪಾಳ್ಯ, ಕುಂಬಳಗೂಡು ಅಂಚೆ, ಕೆಂಗೇರಿ. ಅಧ್ಯಕ್ಷತೆ- ಸಂಸ್ಥೆ ಪ್ರಾಂಶುಪಾಲ ಡಾ.ಬಿ.ಎನ್. ರಾಜಾರಾವ್, ಅತಿಥಿಗಳು- ನಿವೃತ್ತ ಎಂಜಿನಿಯರ್ ಗಂಗಾಧರ ದೇವುಡು, ಶಿಕ್ಷಣ ತಜ್ಞ ಪ್ರೊ. ಆನಂದ ಬುಕಾಂಬುದಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಪಿ.ಎಂ. ಇಂಡಸ್ಟ್ರೀಸ್ ಮಾಲೀಕ ಗಣಪತ್‌ರಾಜ್ ಜೈನ್, ಮುನೇಶ್ವರ ಯುವಕ ಸಂಘದ ಅಧ್ಯಕ್ಷ ಕೆ.ವಿ. ಶಂಕರನಾರಾಯಣ. ಸನ್ಮಾನಿತರು- ವಿಜಯಲಕ್ಷ್ಮೀ ಎಂ.ಕೆ. ಬೆಳಿಗ್ಗೆ 9.ಕನ್ನಡ ಯುವಜನ ಸಂಘ: ನಂ.1, ಎಚ್. ಸಿದ್ಧಯ್ಯ ರಸ್ತೆ, ಹೊಂಬೇಗೌಡ ನಗರ. ತಹಸೀಲ್ದಾರ್ ಜಿ.ಆರ್. ಹರಿಶಿಲ್ಪ ಅವರಿಂದ ಧ್ವಜಾರೋಹಣ. ಅತಿಥಿ- ಸಮಾಜ ಸೇವಕ ವೆಂಕೋಬರಾವ್ ಶಿಂಧೆ, ಅಧ್ಯಕ್ಷತೆ- ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ. ಬೆಳಿಗ್ಗೆ 7.30.

ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ: ಫ್ರೀಡಂ ಪಾರ್ಕ್. ಡಾ. ಎ.ವಿ. ಸತ್ಯನಾರಾಯಣ ಅವರ ನೃತ್ಯ ಸಂಯೋಜನೆಯ `ವಿಜಯ ಪಥ- ಮೇರಾ ಭಾರತ್ ಮಹಾನ್~ ನೃತ್ಯ ರೂಪಕ ಪ್ರದರ್ಶನ. ಸಂಜೆ 6.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ: ಸಿಂಗಯ್ಯನಪಾಳ್ಯ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸ್ವಾತಂತ್ರ್ಯ ಯೋಧರ ಕುರಿತ ಸ್ವಾತಂತ್ರ್ಯ ದೀಪಿಕೆ ನಾಟಕ, ದೇಶಭಕ್ತಿ ಗೀತೆ ಮತ್ತು ನೃತ್ಯ ಕಾರ್ಯಕ್ರಮ. ಬೆಳಿಗ್ಗೆ 7.30.ಕೆಂಪೇಗೌಡನಗರ ನಾಗರಿಕರ ವೇದಿಕೆ: ಕೇಶವ ಶಿಲ್ಪ ವೃತ್ತ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸ್ಥಳೀಯ ನಾಗರಿಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ. ಅಧ್ಯಕ್ಷತೆ- ಮಾಜಿ ಶಾಸಕ ಆರ್.ವಿ. ದೇವರಾಜ್, ಅತಿಥಿಗಳು- ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ.ಎನ್.ವಿ. ನರಸಿಂಹಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಿ.ಕೆ. ರಾಮೇಗೌಡ, ಬಸವನಗುಡಿ ಬರಹಗಾರರ ಬಳಗದ ಅಧ್ಯಕ್ಷ ಕೆ.ಎಸ್. ನಾಗರಾಜ್. ಬೆಳಿಗ್ಗೆ 9.30.ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ: ನ್ಯಾಷನಲ್ ಹೈಸ್ಕೂಲ್ ಮೈದಾನ. ಬಸವನಗುಡಿ. ಅಧ್ಯಕ್ಷತೆ- ಸಂಸ್ಥೆಯ ಅಧ್ಯಕ್ಷ ಡಾ.ಎ.ಎಚ್. ರಾಮರಾವ್. ಅತಿಥಿ- ನ್ಯಾಷನಲ್ ಎಜುಕೇಶನ್ ಸೊಸೈಟಿ ಸದಸ್ಯ ಪ್ರೊ.ಸಿ.ವಿ. ವೆಂಕಟಾಚಲನ್. ಬೆಳಿಗ್ಗೆ 8.30.ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕ ಸಂಸ್ಥೆ: 9ನೇ ಮುಖ್ಯ ರಸ್ತೆ, 4ನೇ ಬಡಾವಣೆ, ಜಯನಗರ. ಶಾಸಕ ಬಿ.ಎನ್. ವಿಜಯ್‌ಕುಮಾರ್ ಅವರಿಂದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ. ಅತಿಥಿಗಳು- ಬಿಬಿಎಂಪಿ ಸದಸ್ಯರಾದ ಎನ್. ನಾಗರಾಜ್, ಸಿ.ಕೆ. ರಾಮಮೂರ್ತಿ, ಬಿ. ಸೋಮಶೇಖರ್ ಜಿ. ವಿ. ಚೆನ್ನಗಿರಿಯಪ್ಪ. ಅಧ್ಯಕ್ಷತೆ- ಸಂಸ್ಥೆಯ ಅಧ್ಯಕ್ಷ ಬಿ.ಆರ್. ವಾಸುದೇವ್. ಬೆಳಿಗ್ಗೆ 11.ಜಯನಗರ ವಾಣಿಜ್ಯ ವರ್ತಕರ ಸಂಘ: 4ನೇ ಬ್ಲಾಕ್, ಜಯನಗರ ವಾಣಿಜ್ಯ ಸಂಕೀರ್ಣ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರಿಂದ ಧ್ವಜಾರೋಹಣ. ಅತಿಥಿಗಳು- ಶಾಸಕ ಬಿ.ಎನ್. ವಿಜಯಕುಮಾರ್, ಬಿಬಿಎಂಪಿ ಸದಸ್ಯ ಎನ್. ನಾಗರಾಜ್. ಬೆಳಿಗ್ಗೆ 9.ಭಾರತೀಯ ಜನತಾ ಪಾರ್ಟಿ
: ಜಗನ್ನಾಥ ಭವನ, ಬಿಜೆಪಿ ಕಾರ್ಯಾಲಯ, ನಂ 48, ದೇವಸ್ಥಾನದ ಬೀದಿ, 11ನೇ ಅಡ್ಡರಸ್ತೆ, ಮಲ್ಲೇಶ್ವರ. ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಅನಂತಕುಮಾರ್ ಅವರಿಂದ ಧ್ವಜಾರೋಹಣ. ಬೆಳಿಗ್ಗೆ 8.30.ಯುಎಎಸ್ ಕ್ಯಾಂಪಸ್ ಸ್ಕೂಲ್: ಪಶು ವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ. ಸ್ವಾತಂತ್ರ್ಯ ದಿನಾಚರಣೆ. ಅತಿಥಿಗಳು- ಯುಎಎಸ್‌ನ ಕುಲಪತಿ ಡಾ.ಕೆ. ನಾರಾಯಣ ಗೌಡ, ದೇನಾ ಬ್ಯಾಂಕ್ ಮಹಾಪ್ರಬಂಧಕ ರಾಜೀವ್‌ರಂಜನ್, ಯುಎಎಸ್ ಮಾಜಿ ಡೀನ್ ಡಾ.ಎಚ್.ಎಸ್. ಹನುಮಂತಪ್ಪ, ಸಂಸ್ಥೆ ಅಧ್ಯಕ್ಷ ಡಾ.ಎಸ್.ವಿ. ಸುರೇಶ. ಬೆಳಿಗ್ಗೆ 7.30.ಕರ್ನಾಟಕ ಯೂತ್ ಫಾರ್ ಪೀಪಲ್: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹನುಮಂತನಗರದಿಂದ `ಜನ ಜಾಗೃತಿ ಬೈಕ್ ರ‌್ಯಾಲಿ~. ಬೆಳಿಗ್ಗೆ 9.ಮೈತ್ರಿ ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನಮ್
: ರೋಟರಿ ಭವನ, 13ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಮಲ್ಲೇಶ್ವರ. `ಸ್ವಾತಂತ್ರ್ಯ ಒಂದು ಸಿಂಹಾವಲೋಕನ~ ಕಾರ್ಯಕ್ರಮದಲ್ಲಿ `ಪ್ರದರ್ಶಿನಿ- ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಛಾಯಾಚಿತ್ರ ಹಾಗೂ ಕಲಾಕೃತಿಗಳ ಪ್ರದರ್ಶನ. ಸ್ವಾತಂತ್ರ್ಯ ಯೋಧರಿಗೆ ಸನ್ಮಾನ. ಗೀತನಮನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು `ನಮ್ಮ ಸಂಸ್ಕೃತಿ~ ಹಾಗೂ `ಕ್ರೀಡೆ ಮತ್ತು ಸಂಸ್ಕಾರ~ ಪುಸ್ತಕ ಲೋಕಾರ್ಪಣೆ, ಮಕ್ಕಳಿಗೆ ಪುಸ್ತಕ ವಿತರಣೆ. ಸಂಜೆ 5.ಡಾ.ಕೆ.ವಿ. ಸೀತಾರಾಮಯ್ಯ ಅವರ `ಗಾಂಧಿ ವಾಸ್ ಧರ್ಮ ದ್ರೋಹಿ ಅಂಡ್ ದೇಶ ದ್ರೋಹಿ~ ಪುಸ್ತಕ ಹಿಂದಿ, ಮರಾಠಿ, ಗುಜರಾತಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ. ಸ್ಥಳ: ಪ್ರೆಸ್ ಕ್ಲಬ್, ಕಬ್ಬನ್ ಪಾರ್ಕ್. ಬೆಳಿಗ್ಗೆ 11.ಭಾರತೀಯ ವಿದ್ಯಾಭವನ: ಖಿಂಚ ಸಭಾಂಗಣ, ರೇಸ್‌ಕೋರ್ಸ್ ರಸ್ತೆ. ಸ್ವಾತಂತ್ರ್ಯೋತ್ಸವ ಹಾಗೂ `ಮಹಾತ್ಮಾ ಗಾಂಧಿ ಕೃತಿ ಸಂಚಯ- ಭಾಗ 24~ ಪುಸ್ತಕದ ಲೋಕಾರ್ಪಣೆ- ಸಾಹಿತಿ ಚಂದ್ರಶೇಖರ ಕಂಬಾರ. ಅತಿಥಿಗಳು- ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಮೀನಾ ದೇಶಪಾಂಡೆ. ಅಧ್ಯಕ್ಷತೆ- ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ. ಬೆಳಿಗ್ಗೆ 10.30.ಉದಯಭಾನು ಕಲಾಸಂಘ: ಸಂಘದ ಸಾಂಸ್ಕೃತಿಕ ಭವನ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಬಡಾವಣೆ, ಕೆಂಪೇಗೌಡನಗರ. ಬೆಳಿಗ್ಗೆ 9ಕ್ಕೆ ಸಂಘದ ಅಧ್ಯಕ್ಷ ಬಿ. ಕೃಷ್ಣ ಅವರಿಂದ ಧ್ವಜಾರೋಹಣ, ಸಂಜೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆ- ಚಂದ್ರಿಕಾ ಗುರುರಾಜ್, ಸುಗಮ ಸಂಗೀತ- ಹನುಮಯ್ಯ ಪಿಲಿಗೊಂಡ, ವಚನ ಗಾಯನ- ನಿರಂಜನ ಹಿರೇಮಠ, ಹಿಂದೂಸ್ತಾನಿ ಗಾಯನ- ರೇವಂತ್ ಆರ್. ಮಾಳಿಗೆ, ಜನಪದ ಸಂಗೀತ- ಗೌರಮ್ಮ ಮತ್ತು ತಂಡ, ತೊಗಲುಗೊಂಬೆ- ಯಶೋದಾ ಮತ್ತು ತಂಡ, ಮೊಹರಂ ಕುಣಿತ- ಹನುಮಂತ ಮತ್ತು ತಂಡ, ಪೂಜಾ ಕುಣಿತ- ಬಲರಾಮ ನಾಯಕ್ ಮತ್ತು ತಂಡ, ಕೊಡವ ನೃತ್ಯ- ಮೀನ ಕುಟ್ಟಿಚಾತ ಯುವತಿ ಮಂಡಳಿ ಹಾಗೂ ಪ್ರಸನ್ನ ಐಶ್ವರ್ಯ ಕಲಾನಿಕೇತನ ತಂಡದಿಂದ `ಶ್ರೀ ಕೃಷ್ಣ ಸಂಧಾನ~ ನಾಟಕ ಪ್ರದರ್ಶನ.ಶೇಷಾದ್ರಿಪುರಂ ಪ್ರೌಢಶಾಲೆ: ಕುವೆಂಪು ರಂಗಮಂದಿರ, ಶೇಷಾದ್ರಿಪುರ. ಅತಿಥಿ- ರಾಜ್ಯ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಪ್ರೊ. ಜಿ.ಬಿ. ಶಿವರಾಜ್, ಶಾಲೆಯ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ. ಅಧ್ಯಕ್ಷತೆ- ಶಿಕ್ಷಣ ದತ್ತಿ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ. ಬೆಳಿಗ್ಗೆ 10.ಬೆಂಗಳೂರು ಮೆಡಿಕಲ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘ:
ಟರ್ಫ್ ಕ್ಲಬ್. ಸ್ವಾತಂತ್ರ್ಯ ದಿನಾಚರಣೆ. ಸಂಜೆ 6.30.ಚಿಲ್ಡ್ರನ್ ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನೆಸ್: ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆ. `ಕಾರ್‌ಪೂಲ್ ಟು ಸ್ಕೂಲ್~ ವಿಶೇಷ ಕಾರ್ಯಕ್ರಮ. ಬೆಳಿಗ್ಗೆ 8.ಬೆಂಗಳೂರು ಮಹಾಧರ್ಮಕ್ಷೇತ್ರ: ನಂ.75, ಮಿಲ್ಲರ್ಸ್‌ ರಸ್ತೆ, ಕೆನರಾ ಬ್ಯಾಂಕ್ ಸಮೀಪ, ಕಂಟೋನ್ಮೆಂಟ್ ರೈಲು ನಿಲ್ದಾಣ ಹಿಂಭಾಗ. ಬೆಳಿಗ್ಗೆ 7ಕ್ಕೆ ದೇಶಕ್ಕಾಗಿ ಪ್ರಾರ್ಥನೆ ಹಾಗೂ ಮಹಾಧರ್ಮಾಧ್ಯಕ್ಷ ಬರ್ನಾರ್ಡ್ ಮೊರಾಸ್ ಅವರಿಂದ ಧ್ವಜಾರೋಹಣ.ಬೆಂಗಳೂರು ವಿಜ್ಞಾನ ವೇದಿಕೆ: ಡಾ.ಎಚ್.ಎನ್. ಮಲ್ಟಿಮೀಡಿಯಾ ಕಾನ್ಫರೆನ್ಸ್ ಸಭಾಂಗಣ, ಬಸವನಗುಡಿ. ವಿಜ್ಞಾನ ಸಂಬಂಧಿ ಚಿತ್ರಗಳ ಪ್ರದರ್ಶನ. ಸಂಜೆ 6.ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ:
ಚಿಕ್ಕಭತ್ಯಪ್ಪ ರೆಸಿಡೆನ್ಸಿ, ಗೋವಿಂದರಾಜ ನಗರ. ಸ್ವಾತಂತ್ರ್ಯ ದಿನಾಚರಣೆ. ಅತಿಥಿಗಳು- ಆಲೆಮನೆ ಸುಂದರಮೂರ್ತಿ, ಸಮಾಜ ಸೇವಕ ಸಿ. ನಟರಾಜ್, ಕಲಾವಿದ ಅಭಿಮಾನಿ ಶಿವಕುಮಾರ್, ಸಂಯುಕ್ತ ಕರ್ನಾಟಕ ನಾರಾಯಣ್. ಬೆಳಿಗ್ಗೆ 9.ತ್ರಿಶೂಲ್ ವಿದ್ಯಾಕೇಂದ್ರ: ಶಾಲಾ ಆವರಣ, 35ನೇ ಮುಖ್ಯರಸ್ತೆ, ಸಾರಕ್ಕಿತೋಟ, ಜೆ.ಪಿ. ನಗರ 6ನೇ ಹಂತ. ಸ್ವಾತಂತ್ರ್ಯ ದಿನಾಚರಣೆ. ಅತಿಥಿಗಳು- ಲೇಖಕ ಡಿ.ಬಿ. ಬಸವೇಗೌಡ, ರಾಜರಾಜೇಶ್ವರಿ ನಗರಸಭೆಯ ಮಾಜಿ ಅಧ್ಯಕ್ಷ ಬಾಲಕೃಷ್ಣ, ಪಾಲಿಕೆ ಸದಸ್ಯೆ ಸುಗುಣ ಬಾಲಕೃಷ್ಣ, ವಿದ್ಯಾಸಂಸ್ಥೆಯ ಸಹಸಂಸ್ಥಾಪಕಿ ಜಿ. ಅಶ್ವತ್ಥಮ್ಮ. ಬೆಳಿಗ್ಗೆ 9.ಅಖಿಲ ಕರ್ನಾಟಕ ಮಕ್ಕಳ ಕೂಟ: ಕೋಟೆ.  ಕ್ರೀಡಾಸ್ಪರ್ಧೆ, ಬಹುಮಾನ ವಿತರಣೆ. ಅಧ್ಯಕ್ಷತೆ- ಮಕ್ಕಳ ಕೂಟದ ಅಧ್ಯಕ್ಷ ಟಿ.ವಿ. ಮಾರುತಿ, ಅತಿಥಿಗಳು- ಉಪಮೇಯರ್ ಎಲ್. ಶ್ರೀನಿವಾಸ್, ಪಾಲಿಕೆ ಸದಸ್ಯ ಬಿ.ವಿ. ಗಣೇಶ್. ಸಂಜೆ 4.30.ಸುಚಿತ್ರ್ರ ಫಿಲ್ಮ್ ಸೊಸೈಟಿ: ಶ್ಯಾಂ ಬೆನಗಲ್ ನಿರ್ದೇಶನದ `ನೇತಾಜಿ ಸುಭಾಷ್ ಚಂದ್ರ ಬೋಸ್: ದಿ ಫರ್‌ಗಟನ್ ಹೀರೊ~ ಚಲನಚಿತ್ರ ಪ್ರದರ್ಶನ. ಸ್ಥಳ: ಸುಚಿತ್ರ ಸಭಾಂಗಣ, ಸಂಜೆ 5. ಮಾಹಿತಿಗೆ: 98450 55034.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.