ಗುರುವಾರ , ಅಕ್ಟೋಬರ್ 17, 2019
21 °C

ಸ್ವಾಸ್ಥ್ಯ ಸೌಖ್ಯ

Published:
Updated:

ಕಿರಣ್, ಶಿವಮೊಗ್ಗ

ನನ್ನ ಮುಖದಲ್ಲಿ ದೊಡ್ಡ ದೊಡ್ಡ ಗುಳ್ಳೆ ಆಗಿತ್ತು. ಅದು ಈಗ ಹೋಗಿದೆ. ಆದರೆ ಗುಳ್ಳೆ ಆಗಿದ್ದ ಜಾಗದಲ್ಲಿ ತಗ್ಗು ಬಿದ್ದಿದೆ. ಅದು ಹೋಗಲು ಏನು ಮಾಡಬೇಕು ತಿಳಿಸಿ.


ಅದನ್ನು ಹಾಗೇ ಬಿಡಿ ಏನೂ ಆಗುವುದಿಲ್ಲ, ಅದು ಸಂಪೂರ್ಣವಾಗಿ ಹೋಗಲೇಬೇಕು ಎಂದರೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕಾಗುತ್ತದೆ.ರಶ್ಮಿ

ನನ್ನ ಮದುವೆ ಆಗಿ ಒಂದು ವರ್ಷ ಎಂಟು ತಿಂಗಳಾಗಿದೆ. ನಾನು ಮತ್ತು ನನ್ನ ಗಂಡ ಕೆಲಸದ ನಿಮಿತ್ತ ದೂರದ ಊರುಗಳಲ್ಲಿದ್ದೇವೆ. ನಾವು ಸೇರುವುದು 3, 4 ತಿಂಗಳಿಗೊಮ್ಮೆ ಮಾತ್ರ. 
ವಿವಾಹವಾದಾಗಿನಿಂದ 52 ಕೆ.ಜಿ. ಇದ್ದ ನಾನು 61 ಕೆ.ಜಿ.ಗೆ ಏರಿದ್ದೇನೆ. ಇದರಿಂದ ನಮಗೆ ಮಕ್ಕಳಾಗಲು ತೊಂದರೆಯಾಗುತ್ತದೆಯೇ? ದಯವಿಟ್ಟು ತಿಳಿಸಿ.

ತಲೆ ಬಿಸಿ ಬೇಡ. ಎಲ್ಲಾ ಸರಿ ಆಗುತ್ತದೆ.

 

Post Comments (+)