ಹಂಚಲು ಹಣ

7

ಹಂಚಲು ಹಣ

Published:
Updated:

ಅಮರಾವತಿ (ಮಹಾರಾಷ್ಟ್ರ),(ಪಿಟಿಐ): ಒಂದು ಕೋಟಿ ರೂಪಾಯಿ ಅಕ್ರಮ ಹಣ ವಶ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ  ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ ಹಾಗೂ ಕಾಂಗ್ರೆಸ್ ಶಾಸಕ ರಾವ್ ಸಾಹೇಬ್ ಶೆಖಾವತ್, ಈ ಹಣವನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಡ ಅಭ್ಯರ್ಥಿಗಳಿಗೆ ಹಂಚಲೆಂದು ತರಲಾಗುತ್ತಿತ್ತು ಎಂದು ಮಂಗಳವಾರ ಹೇಳಿದ್ದಾರೆ.`ಬಡ ಅಭ್ಯರ್ಥಿಗಳಿಗೆ ವಿತರಿಸಲು ರಾಜ್ಯ ಕಾಂಗ್ರೆಸ್ ಸಮಿತಿಯಿಂದ ಧನಸಹಾಯ ಕೇಳಿದ್ದೆ. ಆ ಪ್ರಕಾರ 1 ಕೋಟಿ ಕಳುಹಿಸಲಾಗಿತ್ತು. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಅಧಿಕೃತ ಪತ್ರ ಬರೆದಿದ್ದೇನೆ~ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry