ಹಂಪನಾಗೆ ಜೆಕ್‌ ಆಹ್ವಾನ

7

ಹಂಪನಾಗೆ ಜೆಕ್‌ ಆಹ್ವಾನ

Published:
Updated:

ಬೆಂಗಳೂರು: ಹಿರಿಯ ಸಾಹಿತಿ, ಸಂಶೋ­­ಧಕ ಪ್ರೊ. ಹಂಪನಾ ಅವರಿಗೆ ಜೆಕ್‌ ಗಣರಾಜ್ಯದ ವಿಶ್ವವಿದ್ಯಾಲಯ­ದಲ್ಲಿ ಉಪನ್ಯಾಸ ನೀಡಲು ಆಹ್ವಾನ ಬಂದಿದೆ.ಜೆಕ್‌ ರಾಜಧಾನಿ ಪ್ರಾಗ್‌ನ ಚಾರ್ಲ್ಸ್ ವಿಶ್ವವಿದ್ಯಾನಿಲಯದ ‘ಧರ್ಮ­ಗಳ ತೌಲನಿಕ ಅಧ್ಯಯನ’  ವಿಭಾಗದಲ್ಲಿ ಅ.14, 15 ಮತ್ತು 16ರಂದು  ಕ್ರಮವಾಗಿ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿ ಕುರಿತು ಹಂಪನಾ ಉಪನ್ಯಾಸ ನೀಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry