ಹಂಪಿ ಉತ್ಸವದಲ್ಲಿ ಇಂದು

7

ಹಂಪಿ ಉತ್ಸವದಲ್ಲಿ ಇಂದು

Published:
Updated:
ಹಂಪಿ ಉತ್ಸವದಲ್ಲಿ ಇಂದು

ಶ್ರೀಕೃಷ್ಣದೇವರಾಯ ವೇದಿಕೆ (ಗಾಯತ್ರಿ ಪೀಠದ ಹತ್ತಿರ)

ಉತ್ಸವದ ಉದ್ಘಾಟನೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ. ಅತಿಥಿಗಳು: ಸಚಿವರಾದ ಉಮಾಶ್ರೀ, ಪಿ.ಟಿ. ಪರಮೇಶ್ವರ ನಾಯ್ಕ, ಸಂಸದರಾದ ಜೆ.ಶಾಂತಾ, ಶಿವರಾಮೇಗೌಡ, ಶಾಸಕರಾದ ಶ್ರೀರಾಮುಲು, ತುಕಾರಾಂ, ಭೀಮಾ ನಾಯ್ಕ, ಬಿ.ಎಂ. ನಾಗರಾಜ, ಮೃತ್ಯುಂಜಯ ಜಿನಗಾ, ಅಮರನಾಥ ಪಾಟೀಲ, ಜಿ.ಪಂ. ಅಧ್ಯಕ್ಷೆ ಶೋಭಾ ಬೆಂಡಿಗೇರಿ, ವಿದ್ಯಾರಣ್ಯ ಸ್ವಾಮೀಜಿ, ಸಂಗೀತಾ ಜಿಂದಾಲ್‌, ಆನೆಗೊಂದಿ ಕೃಷ್ಣದೇವರಾಯ, ಗ್ರಾ.ಪಂ. ಅಧ್ಯಕ್ಷೆ ಸ್ವಾತಿ ಸಿಂಗ್‌. ಅಧ್ಯಕ್ಷತೆ: ಸಚಿವ ಆರ್‌.ವಿ. ದೇಶಪಾಂಡೆ.

ಸಮಯ– ಸಂಜೆ 5ಸಾಂಸ್ಕೃತಿಕ ಕಾರ್ಯಕ್ರಮಗಳು

ನಾಡಗೀತೆ, ರೈತಗೀತೆ: ಅಶ್ವತ್ಥ ಕಲಾ ಬಳಗ ಬಳ್ಳಾರಿ. ಕನ್ನಡ ಗೀತೆಗಳು: ಎಂ.ಡಿ. ಪಲ್ಲವಿ. ಸಾಂಪ್ರದಾಯಿಕ ಉಡುಪು ಪ್ರದರ್ಶನ: ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್‌. ಸುಗಮ ಸಂಗೀತ–: ಕಸ್ತೂರಿ ಶಂಕರ್‌. ಖವ್ವಾಲಿ ಮತ್ತು ಗಝಲ್‌: ಶಬರಿ ಬ್ರದರ್ಸ್‌ ಮುಂಬೈ. ನೃತ್ಯ: ಆಕ್ಸಿಜನ್‌, ಬೆಂಗಳೂರು. ಹಿಂದಿ, ಕನ್ನಡ ಗೀತೆಗಳ ಗಾಯನ: ಶಾನ್‌, ಮುಂಬೈ.

ಎಂ.ಪಿ.ಪ್ರಕಾಶ್ ವೇದಿಕೆ (ಶ್ರೀ ಕೃಷ್ಣ ದೇವಸ್ಥಾನ ಹಿಂಭಾಗ)

ಫ್ಯೂಜನ್ ಬ್ಯಾಂಡ್ ವಾದ್ಯ: ಪ್ರವೀಣ್ ಗೋಡ್ಕಿಂಡಿ

ಗಝಲ್: ಫಯಾಜ್ ಖಾನ್

ನೃತ್ಯ ರೂಪಕ: ‘ಸಾಲ ಬಂಜಿಕೆ’– ಆರ್ಟಿಕ್ಯೂಲೇಟ್ ಇಂಡಿಯಾ

ತಬಲಾ ವಾದನ: ರಿಂಪಾಶಿವ, ಕೊಲ್ಕತ್ತಾ.

ಒಡಿಸ್ಸಿ ನೃತ್ಯ: ಅರ್ಪಿತ ವೆಂಕಟೇಶ್, ಕೋಲ್ಕತ್ತಾ

ಹಿಂದೂಸ್ತಾನಿ ಗಾಯನ: ಶುಭ ಮುದ್ಗಲ್, ಮುಂಬೈ

ಪಂಚ ವೀಣಾವಾದನ: ಡಾ.ಸುಮಾ ಸುಧೀಂದ್ರ

ಹಿಂದೂಸ್ತಾನಿ ಗಾಯನ: ಪ್ರಸನ್ನಗುಡಿ, ಬೆಂಗಳೂರು

ಶ್ರೀ ವಿದ್ಯಾರಣ್ಯ ವೇದಿಕೆ

(ಎದುರು ಬಸವಣ್ಣ ಮಂಟಪ ಹತ್ತಿರ)

ಸಮೂಹ ನೃತ್ಯ:
ಆರಾಧನ ನೃತ್ಯ ಶಾಲೆ, ಬೆಂಗಳೂರು.

ಸುಗಮ ಸಂಗೀತ: ಗೀತಾ ಹೆಬ್ಳಿಕರ್, ಬೆಂಗಳೂರು.

ಕ್ಲಾರಿಯೋನೆಟ್ ವಾದನ:  ಕೆ.ಸಣ್ಣತಿಮ್ಮಪ್ಪ, ಕಾಕುಬಾಳು.

ಜೋಗತಿ ನೃತ್ಯ: ಶ್ರೀಮಾತಾ ಮಂಜಮ್ಮ ಜೋಗತಿ, ಗೊಲ್ಲರಹಳ್ಳಿ.

ಕನ್ನಡ ಗೀತೆಗಳು ಕೆ.ವನಜಾಕ್ಷಿ, ಹೂವಿನಹಡಗಲಿ.

ತೊಗಲು ಗೊಂಬೆ: ‘ಬಾಪು’ ನಾಟಕ– ಬೆಳಗಲ್ಲು ವೀರಣ್ಣ, ಬಳ್ಳಾರಿ.

ನೃತ್ಯ ರೂಪಕ: ರಾಮಚರಿತೆ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ, ಬೆಂಗಳೂರು.

ಜಾನಪದ ಗೀತೆಗಳು: ಯಲ್ಲಪ್ಪ ಭಂಡಾರದ, ಹೊಸಪೇಟೆ.

ನೃತ್ಯ ರೂಪಕ: ಅಷ್ಟಲಕ್ಷ್ಮಿ/ ಜಗನ್ ಮೋಹನನೇ ಕೃಷ್ಣ: ನೃತ್ಯ ದಿಶಾ ಟ್ರಸ್ಟ್. 

ಜಾನಪದ ಗೀತೆಗಳು: ಗೋಣಿಬಸಪ್ಪ, ಉತ್ತಂಗಿ.

ನಾಟಕ: ‘ವಾಡರ್್ ನಂ 6’  ರಂಗಭಾರತಿ, ಹೂವಿನಹಡಗಲಿ.

ಸಮಯ: ಸಂಜೆ 6ರಿಂದಹಕ್ಕ-–ಬುಕ್ಕ ವೇದಿಕೆ: (ವಿರೂಪಾಕ್ಷೇಶ್ವರ ದೇವಾಲಯದ ಆವರಣ), ಮಹಿಳಾ ಉತ್ಸವ

ಮಹಿಳೆಯರಿಂದ  ರಂಗೋಲಿ ಮತ್ತು ಮೆಹಂದಿ ಸ್ಪರ್ಧೆ. ಸಮಯ– ಮಧ್ಯಾಹ್ನ 3.

ಹಿಂದೂಸ್ತಾನಿ ಗಾಯನ: ವೀಣಾ ಕಟಕನಹಳ್ಳಿ– ಸಂಜೆ 4 ಗಂಟೆ

ಸುಗಮ ಸಂಗೀತ: ಮೇಘಾ ಹುಕ್ಕೇರಿ ಅವರಿಂದ ಸಂಜೆ 4.30

ಕರ್ನಾಟಕ ಸಂಗೀತ: ಸ್ನೇಹಲತಾ ಅವರಿಂದ ಸಂಜೆ 5

ಮಹಿಳಾ ನಾಟಕ: ಭಾರತಿ ಡಂಬಳ ಮತ್ತು ತಂಡ ಸಂಜೆ 5.15

ಭರತನಾಟ್ಯ: ಬಿ. ಲಕ್ಷ್ಮಿ ಕಂಪ್ಲಿ ಸಂಜೆ 5.30

ಮಹಿಳಾ ಯಕ್ಷಗಾನ: ಬೆಂಗಳೂರಿನ ಗೌರಿ ಸಾಸ್ತಾನ ಮತ್ತು ತಂಡ ಸಂಜೆ 5.45

ಭರತನಾಟ್ಯ: ಸ್ವರ್ಣಮುಖಿ ಶಾಲೆ ಸಂಜೆ 6ಗ್ರಾಮೀಣ ಕ್ರೀಡೆ ಉದ್ಘಾಟನೆ

ಕುಸ್ತಿ ಪಂದ್ಯಾವಳಿ. ಸ್ಥಳ– ಕುಸ್ತಿ ಅಖಾಡ ಕಡ್ಡಿರಾಂಪುರ

ಸಮಯ: ಬೆಳಿಗ್ಗೆ 10 ಗಂಟೆಗೆ

ಗಾಳಿಪಟ ಸ್ಪರ್ಧೆ, ಹಾಟ್‌ ಏರ್‌ಬಲೂನ್‌, ಸಾಹಸ ಕ್ರೀಡೆ, ಪೇಂಟ್‌ ಬಾಲ್‌, ಎಟಿವಿ. ಸ್ಥಳ: ರಾಣಿ ಸ್ನಾನಗೃಹ. ಸಮಯ: ಬೆಳಿಗ್ಗೆ 10.30

ದೃಶ್ಯ ಕಲೆ, ಹಂಪಿ ವಿಹಂಗಮ ದೃಶ್ಯ ವರ್ಣ ಚಿತ್ರ ಸ್ಪರ್ಧೆ; ಸ್ಥಳ: ಎದುರು ಬಸವಣ್ಣ ಹತ್ತಿರ. ಸಮಯ: ಬೆಳಿಗ್ಗೆ 11.30

ಅಂಗವಿಕಲರ ಕ್ರೀಡಾಕೂಟ: ಸ್ಥಳ: ಕಮಲಾಪುರ ಸರ್ಕಾರಿ ಶಾಲಾ ಆವರಣ.  ಸಮಯ: 11.45

ಮಹಿಳಾ ಉತ್ಸವ: ರಂಗೋಲಿ, ಮಹಂದಿ ಸ್ಪರ್ಧೆ, ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮ; ಉದ್ಘಾಟನೆ: ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಅಧ್ಯಕ್ಷತೆ: ಪಿ.ಟಿ.ಪರಮೇಶ್ವರನಾಯ್ಕ; ಸ್ಥಳ: ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣ; ಸಮಯ: ಮಧ್ಯಾಹ್ನ 3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry