ಹಗದೂರು ವಾರ್ಡ್: ಹದಗೆಟ್ಟ ರಸ್ತೆ ದುರಸ್ತಿ

7

ಹಗದೂರು ವಾರ್ಡ್: ಹದಗೆಟ್ಟ ರಸ್ತೆ ದುರಸ್ತಿ

Published:
Updated:

ಮಹದೇವಪುರ: ಕ್ಷೇತ್ರದ ಹಗದೂರು ವಾರ್ಡ್ ವ್ಯಾಪ್ತಿಯ ವೈಟ್‌ಫೀಲ್ಡ್‌ನ ಮುಖ್ಯ ರಸ್ತೆ ಹಾಗೂ ಇಸಿಸಿ ಮುಖ್ಯ ರಸ್ತೆಯಿಂದ ಐಟಿಪಿಎಲ್ (ಇಂಟರ್‌ನ್ಯಾಶನಲ್ ಟೆಕ್ ಪಾರ್ಕ್) ಕಡೆಗೆ ಹೋಗುವ ರಸ್ತೆಯಲ್ಲಿನ ಗುಂಡಿಗಳನ್ನು ಬುಧವಾರ ಬಿಬಿಎಂಪಿ ಕಾರ್ಮಿಕರು ಮುಚ್ಚಿದರು.ಇಸಿಸಿ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚಿ ಡಾಂಬರು ಹಾಕಿದ್ದರಿಂದ ಸಂಚಾರ ವ್ಯವಸ್ಥೆ ಸುಗಮಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry