ಹಗರಣಗಳು ಬಿಚ್ಚಿದಾಗ

ಮಂಗಳವಾರ, ಜೂಲೈ 23, 2019
24 °C

ಹಗರಣಗಳು ಬಿಚ್ಚಿದಾಗ

Published:
Updated:

ಹಗರಣಗಳು ಬಿಚ್ಚಿಕೊಳ್ಳುತ್ತಿವೆ

ಬಚ್ಚಿಟ್ಟ ಹಣ ಲೇವಾದೇವಿ

ಒಳ - ಹೊರ ಹರವು

ಎಲ್ಲ ಬಹಿರಂಗಗೊಂಡೀತೇ?

ಹೊಸಿಲಲ್ಲೇ ಶಿಕ್ಷೆ .....

ಸೆರೆಮನೆ ಸೇರುತ್ತಿರುವ

ಹಗರಣ ರೂವಾರಿಗಳು!

ಲೋಕಪಾಲ ಮಸೂದೆಗೆ

ಮುನ್ನವೇ --

ಭ್ರಷ್ಟಚಾರಿ ರಾಜಕಾರಣಿ

ಅಧಿಕಾರಿ ದಲ್ಲಾಳಿಗಳು

ಸೆರೆಮನೆಯಲ್ಲಿ ಭದ್ರ?

ರಾಷ್ಟ್ರವೂ ಕಿಂಚಿತ್ ಭದ್ರ !!!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry